ಮಧುರ ಪ್ರೇಮ 💕 – 1
ಮಧುರ ಪ್ರೇಮ 💕 – ೧ ಅದ್ದೂರಿಯಾಗಿ ಅಲಂಕಾರಗೊಂಡಿದ್ದ ಆ ಹಾಲ್ ಬೆಳಕಿನಿಂದ ಕಂಗೊಳಿಸುತ್ತಿತ್ತು. ವೇದಿಕೆಯ ಮೇಲೆ ಕೆಲವೇ ಕ್ಷಣಗಳ ಹಿಂದೆ ಉಂಗುರ ಬದಲಾಯಿಸುವ ಶಾಸ್ತ್ರ ನಡೆದಿತ್ತು. ಬಂಧು-ಬಳಗದವರ ಹಾರೈಕೆಗಳು, ಫೋಟೋಗ್ರಾಫರ್‌ಗಳ ಕ್ಯಾಮೆರಾ ಫ್ಲ್ಯಾಶ್‌ಗಳು, ಮಕ್ಕಳ ಗದ್ದಲ… ಇಡೀ ವಾತಾವರಣ ಸಂಭ್ರಮದ ಕಡಲಲ್ಲಿ ಮುಳುಗಿತ್ತು. “ದೇವರು ನಿಮ್ಮಿಬ್ಬರನ್ನೂ ಯಾವಾಗಲೂ ಹೀಗೆ ಖುಷಿಯಾಗಿ ಇಡಲಿ” ಎಂದು ಉಮಾದೇವಿ, ರಾಜಾರಾವ್ ಮತ್ತು ಮನೆಯವರೆಲ್ಲರೂ ಇಬ್ಬರ ತಲೆಯ ಮೇಲೂ ಕೈ ಇಟ್ಟು ಆಶೀರ್ವದಿಸಿದರು. ಉಮಾದೇವಿಯವರ ಮುಖದಲ್ಲಿ ಕೊಂಚ ಅಸಮಾಧಾನ ಕಂಡಿತ್ತು. […]