“ನೀನು ನಿನ್ನ ಕನಸನ್ನು ಮತ್ತೆ ಹೀಗೆ ತ್ಯಾಗ ಮಾಡಿದರೆ… ನಾಳೆ ಮತ್ತೆ ನೀನೇ ಅದಕ್ಕಾಗಿ ಬೇಸರಪಡಬೇಕಾಗುತ್ತದೆ. ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ. ನೀನು ಮಾತ್ರ ನಿನ್ನ ಕನಸನ್ನು ಸಂಪೂರ್ಣವಾಗಿ ಅನುಭವಿಸಬೇಕು. ನೀನು ಅಂದುಕೊಂಡಿದ್ದನ್ನು ಸಾಧಿಸಬೇಕು…” ಎಂದು ಲಕ್ಷ್ ಮೀನಾಕ್ಷಿಯನ್ನು ಪ್ರೋತ್ಸಾಹಿಸುತ್ತಾನೆ.