New Katha Varnika is now on Google Play — read Telugu stories on your phone. Learn more
ನನ್ನ ಪ್ರೀತಿಯ ಮೀರಾ❤️ – 4

ನನ್ನ ಪ್ರೀತಿಯ ಮೀರಾ❤️ – 4

ಯಾಕೋ ಮೀರಾಳ  ಮನಸ್ಸಿಗೆ ಮುದ ನೀಡುವ ವಿಷಯದ ರೀತಿ ಆಕೆ ತುಂಬಾ ಸಂತೋಷ ವಾಗಿ ಇದ್ದಳು.

ಬಂದವರ ನೋಡಿ ಎಲ್ಲ ವಿದ್ಯಾರ್ಥಿಗಳು ಎದ್ದು ನಿಂತು ಗುಡ್ ಮಾರ್ನಿಂಗ್ ಎಂದು ವಿಶ್ ಮಾಡಿದರು. “ಎಲ್ಲ ಕುಳಿತುಕೊಳ್ಳಿ, ಮತ್ತೆ ಇವತ್ತು ನೀವು ಎಲ್ಲ ನಿಮ್ಮ ನಿಮ್ಮ ಪರಿಚಯ ಮತ್ತು  ನೀವು ಎಲ್ಲಿಂದ ಬಂದಿದಿರ ಅನ್ನೋದು  ಪರಿಚಯ ಮಾಡಿಕೊಡ ಬೇಕು. ಎಂದರು ಸುಮಲಾಕ್ಷಿ…..

Premium Premium reading Full story · from ₹69
Sign in to continue