ಹೀಗೆ ಒಬ್ಬರಿಗೊಬ್ಬರು ಹತ್ತಿರವಾಗುತ್ತಾ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾ ಇರುತ್ತಾರೆ… ಸತ್ಯ ಕೂಡ ತನ್ನ ಮನಸ್ಸಿನಲ್ಲಿರುವ ಪ್ರೀತಿಯನ್ನು ಮುಚ್ಚಿಡದೆ ಅಖಿಲ್‌ನನ್ನು ಪ್ರೀತಿಯಿಂದ ತಬ್ಬಿಕೊಳ್ಳುತ್ತಾಳೆ… ಯಾರು ಮೊದಲು ಹೆಜ್ಜೆ ಇಟ್ಟರು ಅನ್ನುವುದು ಅವರಿಬ್ಬರಿಗೂ ಮುಖ್ಯವಲ್ಲ… ಒಬ್ಬರ ಇಷ್ಟವನ್ನು ಮತ್ತೊಬ್ಬರು ಅರ್ಥಮಾಡಿಕೊಳ್ಳುವುದು, ಗೌರವಿಸುವುದೇ ಅವರಿಗೆ ಮುಖ್ಯ…