New Katha Varnika is now on Google Play — read Telugu stories on your phone. Learn more
ಒಲವಿನ ಸೆರೆ – 6
ಒಲವಿನ ಸೆರೆ Premium 6 min read

ಒಲವಿನ ಸೆರೆ – 6

 

ರಾಜಶೇಖರ್ ಅವರು ಇಷ್ಟು ಒಳ್ಳೆಯ ಸಂಬಂಧ ಬಂದಿದೆ ನಿನಗೆ ಒಳ್ಳೆಯದಾಗಲಿ ಅಂತಲೇ ಅಲ್ವಾ ಇದೆಲ್ಲ ಮಾಡ್ತಾ ಇರೋದು ಒಪ್ಪಿಕೊ ಮಗನೆ ಎಂದು ಭಾವನಾತ್ಮಕವಾಗಿ ಹೇಳುತ್ತಿದ್ದರೆ ವಿರಾಟ್ ಅವರ ಮಾತಿಗೆ ಎದುರು ಹೇಳದಾದ. ಹಾಗಂತ ತನ್ನ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾಗಲು ಅವನಿಂದ ಸಾಧ್ಯವಿಲ್ಲ. ತಂದೆಯ ಮಾತು ತನ್ನ ಕನಸು ಇವೆರಡರ ಮಧ್ಯೆ ಸಿಕ್ಕು ಒಡ್ಡಾಡುತ್ತಿದ್ದ. ಆದರೂ ಮನಸು ತಡೆಯದೆ,”ನಿಮ್ಮ ಮಾತನ್ನ ಒಪ್ತೀನಿ ಡ್ಯಾಡ್…ಆದರೆ ಪ್ಲೀಸ್ ಈ ವಿಷಯದಲ್ಲಿ ಫೋರ್ಸ್ ಮಾಡಬೇಡಿ ಪ್ಲೀಸ್…” ಎಂದು ಹೇಳಿದರೆ ರಾಜಶೇಖರ್ ಅವರು ಏನು ಹೇಳಬೇಕೆಂದು ತಿಳಿಯದಾದರು.

Premium Premium reading Full story · from ₹69
Sign in to continue