ಇಬ್ಬರ ಇಷ್ಟದಿಂದ ನಡೆಯುವ ಮಿಲನದಲ್ಲಿ ಅವರ ಪ್ರೀತಿಯನ್ನು ಬಿಟ್ಟರೆ ಬೇರೇನೂ ಕಾಣಿಸುವುದಿಲ್ಲ… ಇಬ್ಬರೂ ಒಬ್ಬರಿಗೊಬ್ಬರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲೇ ಮಗ್ನರಾಗಿರುತ್ತಾರೆ… ಎಷ್ಟೋ ರಾತ್ರಿಗಳು ಕಳೆದರೂ ಪ್ರತಿ ಬಾರಿಯೂ ಮೊದಲ ರಾತ್ರಿಯಂತೆಯೇ ಒಬ್ಬರ ಮೇಲೊಬ್ಬರಿಗೆ ಇರುವ ಪ್ರೀತಿಯನ್ನು ಹೊಸದಾಗಿ ಅನುಭವಿಸುತ್ತಾ, ಆ ರಾತ್ರಿಯನ್ನು ಮಧುರವಾದ ನೆನಪಾಗಿ ಉಳಿಸಿಕೊಳ್ಳುತ್ತಾರೆ…