ಅನಿರೀಕ್ಷಿತಾ ಮದುವೆ – 3
ಮನೋಜ್ ಅವರ ಮನೆ ಮುಂದೆ ಕಾರ್ ಬಂದು ನಿಂತಿತು... ಮನೋಜ್ ಮತ್ತು ಜಾನ್ವಿ ಕಾರ್ ಇಳಿದು ಎದುರಿಗಿರುವ ದೃಶ್ಯ ನೋಡಿ ಶಾಕ್ ಆದರು. ವೇದಾಂತ್ ಕೂಡ ಇಳಿದು ನೋಡಿ ಹಾಗೆಯೇ ಶಾಕ್ ಆಗಿ ನಿಂತುಬಿಟ್ಟನು....ಅವರ ಕಣ್ಣಮುಂದೆ ಆರ್ಯನ್ ಕಾರು ನಿಂತಿತ್ತು... ಅದರಲ್ಲಿ ಆರ್ಯನ್ ಸ್ಟೀರಿಂಗ್ ಮೇಲೆ ತಲೆ ಇಟ್ಟು ಬಿದ್ದಿದ್ದನು.…
Log in to comment