New Katha Varnika is now on Google Play — read original stories on your phone. Learn more

ಒಡೆದ ಕನ್ನಡಿ

1 story Ongoing Family Drama Inspirational Social Drama

ಹಸಿರಿನಿಂದ ಹಾಗೂ ಸ್ವಚ್ಚತೆಯಿಂದ ಕೂಡಿರುವ ಒಂದು ಪುಟ್ಟ ಗ್ರಾಮ..ಆ ಗ್ರಾಮದಲ್ಲಿ ಶಾಂತಮ್ಮ ಹಾಗೂ ರಾಜಣ್ಣ ಎಂಬ ಇಬ್ಬರು ಹಳೆಯ ಪುಟ್ಟದಾದ ಗುಡಿಸಲಿನಲ್ಲಿ ವಾಸಿಸುತ್ತಿದ್ದರು ಇವರ ದಾಂಪತ್ಯ ಶುರುವಾಗಿ  ಸುಮಾರು ಹದಿನೈದು ವರ್ಷಗಳು ಕಳೆದಿತ್ತು ಆದರೆ ಈ ಬಡ ಕುಟುಂಬದ ದಂಪತಿಗಳಿಗೆ ಮಕ್ಕಳು ಇಲ್ಲವೆಂದು ಆ ಗ್ರಾಮದಲ್ಲಿ ತುಂಬಾ ಜನ ಆಡಿಕೊಳ್ಳತಿದ್ದರು..ಆದರೆ ಆ ಗ್ರಾಮದಲ್ಲಿ ಇದ್ದ ಜನರಿಗೆ ಇವರಿಗೆ "ಏಕೆ" ಮಕ್ಕಳು ಆಗಿರಲಿಲ್ಲ ಎಂಬ ವಿಷಯ ಗೊತ್ತಿರಲಿಲ್ಲ, ಆ ವಿಷಯ ಏನೆಂದರೇ......!?ದಂಪತಿಗಳಿಬ್ಬರೂ ಊರಿನಲ್ಲಿರುವ ದೊಡ್ಡ ಮನೆತನದವರ ಮನೆಯಲ್ಲಿ ಜೀತದಾಳುಗಳಾಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು... ಅಂತ ಕಷ್ಟಕರ ಜೀವನ ನಡೆಸುವಾಗ ಮಕ್ಕಳನ್ನು ಮಾಡಿಕೊಂಡು ಅವರ ಲಾಲನೆ ಪಾಲನೆ ಮಾಡುವುದು ಕಷ್ಟವೆಂದು ಸುಮನಾಗಿದ್ದರು....ಅದೊಂದು ದಿನ ರಾಜಣ್ಣ ಊರಿನ ಆಚೆ ತೆಂಗಿನ ಮರದ ಕೆಳಗಡೆ ಯೋಚಿಸುತ್ತ ಕುಳಿತಿದ್ದ.. ಆ…

Browse Stories

ಒಡೆದ ಕನ್ನಡಿ

ಒಡೆದ ಕನ್ನಡಿ – 1

ಹಸಿರಿನಿಂದ ಹಾಗೂ ಸ್ವಚ್ಚತೆಯಿಂದ ಕೂಡಿರುವ ಒಂದು ಪುಟ್ಟ ಗ್ರಾಮ..   ಆ ಗ್ರಾಮದಲ್ಲಿ ಶಾಂತಮ್ಮ ಹಾಗೂ ರಾಜಣ್ಣ ಎಂಬ ಇಬ್ಬರು ಹಳೆಯ ಪುಟ್ಟದಾದ ಗುಡಿಸಲಿನಲ್ಲಿ ವಾಸಿಸುತ್ತಿದ್ದರು    ಇವರ ದಾಂಪತ್ಯ ಶುರುವಾಗಿ  ಸುಮಾರು ಹದಿನೈದು ವರ್ಷಗಳು ಕಳೆದಿತ್ತು ಆದರೆ ಈ ಬಡ ಕುಟುಂಬದ ದಂಪತಿಗಳಿಗೆ ಮಕ್ಕಳು ಇಲ್ಲವೆಂದು ಆ ಗ್ರಾಮದಲ್ಲಿ ತುಂಬಾ ಜನ ಆಡಿಕೊಳ್ಳತಿದ್ದರು..   ಆದರೆ ಆ ಗ್ರಾಮದಲ್ಲಿ ಇದ್ದ ಜನರಿಗೆ ಇವರಿಗೆ “ಏಕೆ” ಮಕ್ಕಳು ಆಗಿರಲಿಲ್ಲ ಎಂಬ ವಿಷಯ ಗೊತ್ತಿರಲಿಲ್ಲ, ಆ ವಿಷಯ ಏನೆಂದರೇ……!? […]

3 min 19 views