New Katha Varnika is now on Google Play — read original stories on your phone. Learn more

ಮೋಹ ❤️

3 stories Ongoing Romance Love Family Drama

ಮೋಹ ❤️ - ೧ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ವಿಶಾಲವಾದ ಸುಂದರ ಬಂಗಲೆ. ಮನೆಯ ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿದ್ದ ಉದ್ಯಾನವನ, ಮುಂಭಾಗದಲ್ಲಿ ಸಾಲಾಗಿ ನಿಂತಿದ್ದ ದುಬಾರಿ ಕಾರುಗಳು, ಒಳಗೆ ಕಾಲಿಟ್ಟರೆ ಕಣ್ಣಿಗೆ ಹಬ್ಬವೆನಿಸುವಂತೆ ಅಲಂಕರಿಸಿದ್ದ ಹಾಲ್... ಆ ಮನೆಯ ಶ್ರೀಮಂತಿಕೆಯನ್ನು ಎದ್ದು ತೋರಿಸುತ್ತಿದ್ದವು. ಆ ಮನೆಯ ಹಾಲ್‌ನಲ್ಲಿ ಕುಟುಂಬದವರೆಲ್ಲರೂ ಕುಳಿತಿದ್ದರು. ಮನೆಯ ಯಜಮಾನ ಆದಿತ್ಯ, ಅವರ ಪತ್ನಿ ಮಾಧವಿ, ಆದಿತ್ಯನ ತಂದೆ ವಿಶ್ವನಾಥ್ ಮತ್ತು ತಾಯಿ ಜಾನಕಿ. ಎಲ್ಲರೂ ಬೆಳಗಿನ ತಿಂಡಿ ಮುಗಿಸಿ ಹರಟೆಯಲ್ಲಿ ತೊಡಗಿದ್ದರು. ಅವರ ಜೊತೆಯಲ್ಲೇ ಕುಳಿತಿದ್ದ ವಿಹಾನ್ ಮತ್ತು ವೈದೇಹಿ. ವಿಹಾನ್ ಮತ್ತು ಅವನ ತಾಯಿ ವೈದೇಹಿ ಆ ಮನೆಯ ಪಕ್ಕದಲ್ಲೇ ವಾಸವಾಗಿದ್ದರು. ವಿಹಾನ್, ಇಪ್ಪತ್ತೆಂಟು ವರ್ಷದ ಯುವಕ. ಸುಮಾರು ಆರು ಅಡಿ ಎತ್ತರ, ಆಕರ್ಷಕ ವ್ಯಕ್ತಿತ್ವ, ಗಂಭೀರವಾದ…

Browse Stories

ಮೋಹ ❤️

ಮೋಹ ❤️ – 1

ಮೋಹ ❤️ – ೧ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ವಿಶಾಲವಾದ ಸುಂದರ ಬಂಗಲೆ. ಮನೆಯ ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿದ್ದ ಉದ್ಯಾನವನ, ಮುಂಭಾಗದಲ್ಲಿ ಸಾಲಾಗಿ ನಿಂತಿದ್ದ ದುಬಾರಿ ಕಾರುಗಳು, ಒಳಗೆ ಕಾಲಿಟ್ಟರೆ ಕಣ್ಣಿಗೆ ಹಬ್ಬವೆನಿಸುವಂತೆ ಅಲಂಕರಿಸಿದ್ದ ಹಾಲ್… ಆ ಮನೆಯ ಶ್ರೀಮಂತಿಕೆಯನ್ನು ಎದ್ದು ತೋರಿಸುತ್ತಿದ್ದವು. ಆ ಮನೆಯ ಹಾಲ್‌ನಲ್ಲಿ ಕುಟುಂಬದವರೆಲ್ಲರೂ ಕುಳಿತಿದ್ದರು. ಮನೆಯ ಯಜಮಾನ ಆದಿತ್ಯ, ಅವರ ಪತ್ನಿ ಮಾಧವಿ, ಆದಿತ್ಯನ ತಂದೆ ವಿಶ್ವನಾಥ್ ಮತ್ತು ತಾಯಿ ಜಾನಕಿ. ಎಲ್ಲರೂ ಬೆಳಗಿನ ತಿಂಡಿ ಮುಗಿಸಿ ಹರಟೆಯಲ್ಲಿ ತೊಡಗಿದ್ದರು. ಅವರ […]

5 min 18 views
ಮೋಹ ❤️

ಮೋಹ ❤️ – 2

ಮೋಹ ❤️ – ೨ ಮನೆಯ ಹಿಂಭಾಗದ ಕಾರ್ ಪಾರ್ಕಿಂಗ್ ಬಳಿ ಬರುತ್ತಿದ್ದ ರೂಹಿಯ ಬಾಯಿಯನ್ನು ಯಾರೋ ಬಲವಾಗಿ ಮುಚ್ಚಿ, ಒಂದೇ ಏಟಿಗೆ ಮನೆಯ ಹಿಂಭಾಗದ ಗೋಡೆಯ ಮರೆಗೆ ಎಳೆದುಕೊಂಡು ಹೋಗಿದ್ದರು.   ಏನಾಗುತ್ತಿದೆ ಎಂದು ಅರಿಯುವಷ್ಟರಲ್ಲಿ, ಆ ವ್ಯಕ್ತಿ ರೂಹಿಯನ್ನು ಗೋಡೆಗೆ ಒರಗಿಸಿ ನಿಲ್ಲಿಸಿದ್ದ. ಗಾಬರಿಯಿಂದ ಕಣ್ಣುಬಿಟ್ಟು ನೋಡಿದ ರೂಹಿಗೆ ಎದುರಿಗಿದ್ದ ವ್ಯಕ್ತಿಯನ್ನು ಕಂಡು ಆಶ್ಚರ್ಯದ ಜೊತೆಗೆ ಶಾಕ್ ಆಯಿತು.   ಅದು ವಿಹಾನ್!   ರೂಹಿಯ ಕಣ್ಣುಗಳು ಅಗಲವಾದವು. ವಿಹಾನ್, ನಿಧಾನವಾಗಿ ಅವಳ ಬಾಯಿಯ […]

3 min 10 views
ಮೋಹ ❤️

ಮೋಹ ❤️ – 3

ಮೋಹ ❤️ – ೩ ವಿಹಾನ್ ಮನೆಗೆ ಬಂದಾಗ ವೈದೇಹಿ ಅವನಿಗಾಗಿಯೇ ಕಾಯುತ್ತಾ ಕುಳಿತಿದ್ದರು. ಅವನನ್ನು ನೋಡಿದ ತಕ್ಷಣ,   “ವಿಹಾನ್, ಎಲ್ಲಿಗೆ ಹೋಗಿದ್ದೆ?” ಎಂದು ಕೇಳಿದರು.   “ಏನಿಲ್ಲಮ್ಮ, ಸುಮ್ನೆ ಸ್ವಲ್ಪ ಹೊರಗೆ ಹೋಗಿದ್ದೆ ಅಷ್ಟೇ,” ಎಂದ ತಕ್ಷಣ,   “ವಿಹಾನ್, ಇಲ್ಲಿ ಬಾ. ನಿನ್ನ ಹತ್ತಿರ ಸ್ವಲ್ಪ ಮಾತಾಡಬೇಕು,” ಎಂದು ವೈದೇಹಿ ಕರೆದರು.   “ಅಮ್ಮಾ, ನನಗೆ ನೀನು ಏನು ಮಾತಾಡಬೇಕು ಅಂತ ಗೊತ್ತು. ಅದರ ಬಗ್ಗೆ ಮಾತಾಡೋಕೆ ನನಗೆ ಇಷ್ಟವಿಲ್ಲ,” ಎಂದು ಹೇಳಿ […]

3 min 4 views