💕ಆಕರ್ಷಿತ💕 – 1
“ಹೋಗಜ್ಜಿ ಆ ಹಳ್ಳಿಗುಗ್ಗುನಾ ನಾನು ಮದುವೆ ಆಗ್ಬೇಕಾ? ಅದೆಲ್ಲ ಆಗಲ್ಲ ನನ್ನ ಮದುವೆನೇ ಆಗದೆ ಇದ್ರೂ ಪರವಾಗಿಲ್ಲ ಇವನನ್ನ ಮಾತ್ರ ಆಗಲ್ಲ… ನೋಡಿ ಅಜ್ಜಿ ಇದೇ ನನ್ನ ಕೊನೆ ನಿರ್ಧಾರ, ನಿನ್ನ ಮಗಳ ಮಗ ಅನ್ನೋ ಕಾರಣಕ್ಕೆ ಗಂಟು ಆಗೋದಕ್ಕೆ ಇದು ಆಗಿನ ಕಾಲ ಅಲ್ಲ”…. “ನಾನು ಓದಿಕೊಂಡಿರುವಳು ಅಜ್ಜಿ ಹಳ್ಳಿಯಲ್ಲಿ ಅದರಲ್ಲೂ ಅವನ್ ಜೊತೆ ಹೇಗೆ ಜೀವನ ಮಾಡ್ಲಿ? ನಾನಂತೂ ಆಗಲ್ಲ ನನಗೆ ತೊಂದರೆ ಕೊಡಬೇಡಿ ನಾನಿನ್ನೂ ಹೈಯರ್ ಸ್ಟಡೀಸ್ ಮಾಡಿ ಏನಾದರೂ ಬಿಸಿನೆಸ್ […]