New Katha Varnika is now on Google Play — read original stories on your phone. Learn more

💕ಆಕರ್ಷಿತ💕

2 stories Ongoing Inspirational Love Family Drama

"ಹೋಗಜ್ಜಿ ಆ ಹಳ್ಳಿಗುಗ್ಗುನಾ ನಾನು ಮದುವೆ ಆಗ್ಬೇಕಾ? ಅದೆಲ್ಲ ಆಗಲ್ಲ ನನ್ನ ಮದುವೆನೇ ಆಗದೆ ಇದ್ರೂ ಪರವಾಗಿಲ್ಲ ಇವನನ್ನ ಮಾತ್ರ ಆಗಲ್ಲ... ನೋಡಿ ಅಜ್ಜಿ ಇದೇ ನನ್ನ ಕೊನೆ ನಿರ್ಧಾರ, ನಿನ್ನ ಮಗಳ ಮಗ ಅನ್ನೋ ಕಾರಣಕ್ಕೆ ಗಂಟು ಆಗೋದಕ್ಕೆ ಇದು ಆಗಿನ ಕಾಲ ಅಲ್ಲ"...."ನಾನು ಓದಿಕೊಂಡಿರುವಳು ಅಜ್ಜಿ ಹಳ್ಳಿಯಲ್ಲಿ ಅದರಲ್ಲೂ ಅವನ್ ಜೊತೆ ಹೇಗೆ ಜೀವನ ಮಾಡ್ಲಿ? ನಾನಂತೂ ಆಗಲ್ಲ ನನಗೆ ತೊಂದರೆ ಕೊಡಬೇಡಿ ನಾನಿನ್ನೂ ಹೈಯರ್ ಸ್ಟಡೀಸ್ ಮಾಡಿ ಏನಾದರೂ ಬಿಸಿನೆಸ್ ಮಾಡಬೇಕು" ಎಂದು ಅಜ್ಜಿಯೊಂದಿಗೆ ವಾದ ಮಾಡಿ ಹೊರ ನಡೆದಳು ಶರಣ್ಯ..."ಆಗಲ್ಲಮ್ಮ ಅವನ ಮದುವೆ ಆದ್ರೆ ನೀನು ತುಂಬಾ ಚೆನ್ನಾಗಿರ್ತ್ಯಾ ನಿಮ್ ಭವಿಷ್ಯ ಯೋಚನೆ ಮಾಡಿನೇ ನಾನು ಈ ನಿರ್ಧಾರಕ್ಕೆ ಬಂದಿರೋದು ನೀನು ಆಗಲೇ ಸಾಕಷ್ಟು ಓದಿದ್ಯಾ ಮಗಳೇ…

Browse Stories

💕ಆಕರ್ಷಿತ💕

💕ಆಕರ್ಷಿತ💕 – 2

ನದಿ ದಂಡೆಯಲ್ಲಿ ಇಬ್ಬರ ನಡುವೆ ಕೇವಲ ಮೌನ ಆದರೂ ಆ ಮೌನವೇ ಸಾಂತ್ವಾನವಾಗಿ ಇದ್ದಂತೆ ಎನಿಸುತ್ತಿತ್ತು,.   ಮೌನ ಮುರಿದ ಶರಣ್ಯ, ಸಂಗೀತಳ ಎದುರಿಗೆ ಬಂದು ನಿಂತಳು. ಅವಳ ಮಾತಿಗಾಗೆ ಕಾಯುತ್ತಾ ನಿಂತಿದ್ದಳು ಸಂಗೀತ.    ಸಂಗೀತ, ನಾನೀಗ ಒಂದು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದೇನೆ. ಇದರಿಂದ ಹೊರಬರಲು ಅಥವಾ ನಿರ್ಧಾರ ಮಾಡಲು ಖಂಡಿತ ನನಗೆ ನಿನ್ನ ಅವಶ್ಯಕತೆ ಇದೆ. ಮತ್ತು ನಿರ್ಧಾರ ಅದೇನೇ ಆಗಿದ್ದರೂ ಸಹ ಅದನ್ನೇ ನಾನು ಮಾಡುತ್ತೇನೆ. ಅದಕ್ಕೂ ಮೊದಲು ವಿಷಯ ಮತ್ತು ಅದರ ಸೂಕ್ಷ್ಮತೆ […]

4 min 3 views
💕ಆಕರ್ಷಿತ💕

💕ಆಕರ್ಷಿತ💕 – 1

“ಹೋಗಜ್ಜಿ ಆ ಹಳ್ಳಿಗುಗ್ಗುನಾ ನಾನು ಮದುವೆ ಆಗ್ಬೇಕಾ? ಅದೆಲ್ಲ ಆಗಲ್ಲ ನನ್ನ ಮದುವೆನೇ ಆಗದೆ ಇದ್ರೂ ಪರವಾಗಿಲ್ಲ ಇವನನ್ನ ಮಾತ್ರ ಆಗಲ್ಲ… ನೋಡಿ ಅಜ್ಜಿ ಇದೇ ನನ್ನ ಕೊನೆ ನಿರ್ಧಾರ, ನಿನ್ನ ಮಗಳ ಮಗ ಅನ್ನೋ ಕಾರಣಕ್ಕೆ ಗಂಟು ಆಗೋದಕ್ಕೆ ಇದು ಆಗಿನ ಕಾಲ ಅಲ್ಲ”….   “ನಾನು ಓದಿಕೊಂಡಿರುವಳು ಅಜ್ಜಿ ಹಳ್ಳಿಯಲ್ಲಿ ಅದರಲ್ಲೂ ಅವನ್ ಜೊತೆ ಹೇಗೆ ಜೀವನ ಮಾಡ್ಲಿ? ನಾನಂತೂ ಆಗಲ್ಲ ನನಗೆ ತೊಂದರೆ ಕೊಡಬೇಡಿ ನಾನಿನ್ನೂ ಹೈಯರ್ ಸ್ಟಡೀಸ್ ಮಾಡಿ ಏನಾದರೂ ಬಿಸಿನೆಸ್ […]

4 min 15 views