New Katha Varnika is now on Google Play — read original stories on your phone. Learn more

ಪ್ರೀತಿಯ ಕಣ್ಣಾಮುಚ್ಚಾಲೆ ❤️

3 stories Ongoing Romance Love Comedy

ಪ್ರೀತಿಯ ಕಣ್ಣಾಮುಚ್ಚಾಲೆ ❤️ - 1ಬೆಳಗಿನ ಏಳು ಗಂಟೆ ಕಳೆದಿತ್ತು. ಮನೆಯ ಅಡುಗೆಮನೆಯಿಂದ ಬರುತ್ತಿದ್ದ ಒಗ್ಗರಣೆಯ ಸುವಾಸನೆ ಇಡೀ ಮನೆಯನ್ನು ಆವರಿಸಿಕೊಂಡಿತ್ತು. ಹೊರಗೆ ಅಂಗಳದಲ್ಲಿ ಹಕ್ಕಿಗಳ ಚಿಲಿಪಿಲಿ, ಅಡುಗೆಮನೆಯಲ್ಲಿ ಸೀತಾ ಅವರ ಓಡಾಟ... ಎಲ್ಲವೂ ಎಂದಿನಂತೆಯೇ ಇದ್ದರೂ, ಒಬ್ಬಳದ್ದು ಮಾತ್ರ ಗಡಿಬಿಡಿ ಶುರು ಆಗಿತ್ತು ಅಂದು!"ಅಯ್ಯೋ ದೇವರೇ... ನನ್ನ ಐಡಿ ಕಾರ್ಡ್ ಎಲ್ಲಿ ಹೋಯ್ತು? ನಿನ್ನೆಯೇ ಬ್ಯಾಗ್ ಒಳಗೆ ಹಾಕಿದ್ದೆನಲ್ಲಾ!"ಎಂದು ತನ್ನ ರೂಮಿನ ಎಲ್ಲ ಮೂಲೆಯನ್ನು ತಡಕಾಡುತ್ತಿದ್ದಳು ಶುಭಾ.ಬಾಚಣಿಗೆ ಹಿಡಿದುಕೊಂಡು ಕನ್ನಡಿ ಮುಂದೆ ನಿಂತವಳು, ಕೂದಲನ್ನು ಸರಿಯಾಗಿ ಬಾಚಿಕೊಳ್ಳಲೂ ಸಮಯವಿಲ್ಲದೆ ಪೋನಿಟೇಲ್ ಕಟ್ಟಿಕೊಂಡಳು. ಹಾಸಿಗೆಯ ಮೇಲೆ ಬಿದ್ದಿದ್ದ ನೋಟ್ ಬುಕ್‌ಗಳನ್ನು ಒಂದೊಂದಾಗಿ ಬ್ಯಾಗಿಗೆ ತುರುಕುತ್ತಿದ್ದವಳಿಗೆ, ಇದ್ದಕ್ಕಿದ್ದಂತೆ ಏನೋ ನೆನಪಾದಂತಾಯಿತು."ಅಯ್ಯೋ! ಪೆನ್!"ಮತ್ತೆ ಬ್ಯಾಗ್ ತೆಗೆದು ಪೆನ್ ಹುಡುಕತೊಡಗಿದಳು.ಅಷ್ಟರಲ್ಲಿ ರೂಮಿನ ಬಾಗಿಲ ಹತ್ತಿರ ಬಂದು ನಿಂತ…

Browse Stories

ಪ್ರೀತಿಯ ಕಣ್ಣಾಮುಚ್ಚಾಲೆ ❤️

ಪ್ರೀತಿಯ ಕಣ್ಣಾಮುಚ್ಚಾಲೆ ❤️ – 1

ಪ್ರೀತಿಯ ಕಣ್ಣಾಮುಚ್ಚಾಲೆ ❤️ – 1ಬೆಳಗಿನ ಏಳು ಗಂಟೆ ಕಳೆದಿತ್ತು. ಮನೆಯ ಅಡುಗೆಮನೆಯಿಂದ ಬರುತ್ತಿದ್ದ ಒಗ್ಗರಣೆಯ ಸುವಾಸನೆ ಇಡೀ ಮನೆಯನ್ನು ಆವರಿಸಿಕೊಂಡಿತ್ತು. ಹೊರಗೆ ಅಂಗಳದಲ್ಲಿ ಹಕ್ಕಿಗಳ ಚಿಲಿಪಿಲಿ, ಅಡುಗೆಮನೆಯಲ್ಲಿ ಸೀತಾ ಅವರ ಓಡಾಟ… ಎಲ್ಲವೂ ಎಂದಿನಂತೆಯೇ ಇದ್ದರೂ, ಒಬ್ಬಳದ್ದು ಮಾತ್ರ ಗಡಿಬಿಡಿ ಶುರು ಆಗಿತ್ತು ಅಂದು!“ಅಯ್ಯೋ ದೇವರೇ… ನನ್ನ ಐಡಿ ಕಾರ್ಡ್ ಎಲ್ಲಿ ಹೋಯ್ತು? ನಿನ್ನೆಯೇ ಬ್ಯಾಗ್ ಒಳಗೆ ಹಾಕಿದ್ದೆನಲ್ಲಾ!”ಎಂದು ತನ್ನ ರೂಮಿನ ಎಲ್ಲ ಮೂಲೆಯನ್ನು ತಡಕಾಡುತ್ತಿದ್ದಳು ಶುಭಾ.ಬಾಚಣಿಗೆ ಹಿಡಿದುಕೊಂಡು ಕನ್ನಡಿ ಮುಂದೆ ನಿಂತವಳು, ಕೂದಲನ್ನು ಸರಿಯಾಗಿ […]

7 min 44 views
ಪ್ರೀತಿಯ ಕಣ್ಣಾಮುಚ್ಚಾಲೆ ❤️

ಪ್ರೀತಿಯ ಕಣ್ಣಾಮುಚ್ಚಾಲೆ ❤️ – 2

ಪ್ರೀತಿಯ ಕಣ್ಣಾಮುಚ್ಚಾಲೆ ❤️ – 2   ಕ್ಲಾಸ್ರೂಂ ಬಾಗಿಲಿನಿಂದ ಒಳಗೆ ಬರುತ್ತಿದ್ದ ವ್ಯಕ್ತಿಯನ್ನು ನೋಡಿದ ಶುಭಾಳಿಗೆ ಒಂದು ಕ್ಷಣ ತನ್ನ ಕಣ್ಣನ್ನೇ ನಂಬಲಾಗಲಿಲ್ಲ.   “ಅಯ್ಯೋ… ಇವ್ನಾ?” ಮೆಲ್ಲಗೆ ಗೊಣಗಿಕೊಂಡಳು.   “ಏನೇ ಶುಭಾ, ಏನಾಯ್ತು? ಯಾಕೆ ಹಾಗೆ ನೋಡ್ತಿದ್ದೀಯಾ?” ಕಾವ್ಯ ಅವಳ ತೋಳು ಚಿವುಟಿದಳು.   ಆದರೆ ಶುಭಾ ಅವಳ ಮಾತಿಗೆ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಎದುರಿಗೆ ಬರುತ್ತಿದ್ದ ವ್ಯಕ್ತಿಯ ಮೇಲೆಯೇ ಅವಳ ದೃಷ್ಟಿ ನೆಟ್ಟಿತ್ತು.   ಅಷ್ಟರಲ್ಲಿ ಆ ವ್ಯಕ್ತಿ ಕ್ಲಾಸ್ ನ ಮುಂಭಾಗಕ್ಕೆ […]

7 min 23 views
ಪ್ರೀತಿಯ ಕಣ್ಣಾಮುಚ್ಚಾಲೆ ❤️

ಪ್ರೀತಿಯ ಕಣ್ಣಾಮುಚ್ಚಾಲೆ ❤️ – 3

ಪ್ರೀತಿಯ ಕಣ್ಣಾಮುಚ್ಚಾಲೆ ❤️ – ೩ ಶುಭಾ ಮಾತಿಗೆ ನವೀನ್ ತುಂಟ ನಗುವಿನೊಂದಿಗೆ ತುಸು ಒರಟಾಗಿ ಅವಳ ಸೊಂಟ ಚಿವುಟಿದ.   “ಆಹ್!” ಎಂದು ಉದ್ಗರಿಸಿದ ಶುಭಾ ತಕ್ಷಣ ಅವನ ಎದೆಗೆ ಗುದ್ದಿ,   “ಹುಚ್ಚ! ಏನ್ ಮಾಡ್ತಿದ್ದೀಯಾ ನೀನು?” ಎಂದಳು ಕೋಪದಿಂದ.   ನವೀನ್ ಬಿಗಿಯಾಗಿ ಅವಳ ನಡು ಹಿಡಿದು ಅವಳನ್ನು ಮತ್ತಷ್ಟು ಹತ್ತಿರಕ್ಕೆ ಎಳೆದುಕೊಂಡು ಮುಖದ ಹತ್ತಿರ ಬಾಗಿ, “ಈಗ ದಾರಿಗೆ ಬಂದ್ಯಾ? ಕ್ಲಾಸ್ ಅಲ್ಲಿ ಅಷ್ಟೊಂದು ಗತ್ತು ತೋರಿಸ್ತಾ ಇದ್ಯಲ್ವ ಈಗೇನಾಯ್ತು..?” ಎಂದು […]

5 min 9 views