ಮದುವೆ: ನಾಟ್ ಅಲೌಡ್ – 1
1 ರಮಣ್ ತನ್ನ ಚಿಕ್ಕ ವಯಸ್ಸಿನ ಬಾಲದ ನೆನಪುಗಳ ಜೊತೆಗೆ ತನ್ನ ತಾಯಿ ಮಾಡಿದ ಕೃತ್ಯಗಳನ್ನು ನೆನಿಸ್ತಾನೆ ಫೈಲ್ಗಳನ್ನು ನೋಡ್ತಾ ಸಹಿ ಹಾಕ್ತ ಇದ್ದ ನಮ್ಮ ಹೀರೋ ರಮಣ್ ಆಗ ಹೊರಗಿಂದ “ರಮಣ್” ಎಂಬ ನೇಮ್ ಬೋರ್ಡ್ ಇದ್ದ ಭವ್ಯವಾದ ಬೃಹತ್ ಬಂಗಲೆ ಅ ಕೋಣೆಯೊಳಗೆ ಡಾಕ್ಟರ್ ವಿಜಯ್ ಪ್ರವೇಶಿಸಿದನು. ಆದ್ರೆ ರಮಣ್ ತನ್ನ ಮೇಜಿನ ಮೇಲೆ ಜೋಡಿಸಿಟ್ಟಿದ್ದ ಹಲವು ಫೈಲ್‌ಗಳಿಗೆ ಸಹಿ ಹಾಕುತ್ತಲೇ ತಲೆ ಎತ್ತಿ ನೋಡಿದ ಆತ,ಅಲ್ಲಿಗೆ ತನ್ನ ಪ್ರೀತಿಯ ತಮ್ಮ […]