ಮೋಹ ❤️ – 1
ಮೋಹ ❤️ – ೧ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ವಿಶಾಲವಾದ ಸುಂದರ ಬಂಗಲೆ. ಮನೆಯ ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿದ್ದ ಉದ್ಯಾನವನ, ಮುಂಭಾಗದಲ್ಲಿ ಸಾಲಾಗಿ ನಿಂತಿದ್ದ ದುಬಾರಿ ಕಾರುಗಳು, ಒಳಗೆ ಕಾಲಿಟ್ಟರೆ ಕಣ್ಣಿಗೆ ಹಬ್ಬವೆನಿಸುವಂತೆ ಅಲಂಕರಿಸಿದ್ದ ಹಾಲ್… ಆ ಮನೆಯ ಶ್ರೀಮಂತಿಕೆಯನ್ನು ಎದ್ದು ತೋರಿಸುತ್ತಿದ್ದವು. ಆ ಮನೆಯ ಹಾಲ್ನಲ್ಲಿ ಕುಟುಂಬದವರೆಲ್ಲರೂ ಕುಳಿತಿದ್ದರು. ಮನೆಯ ಯಜಮಾನ ಆದಿತ್ಯ, ಅವರ ಪತ್ನಿ ಮಾಧವಿ, ಆದಿತ್ಯನ ತಂದೆ ವಿಶ್ವನಾಥ್ ಮತ್ತು ತಾಯಿ ಜಾನಕಿ. ಎಲ್ಲರೂ ಬೆಳಗಿನ ತಿಂಡಿ ಮುಗಿಸಿ ಹರಟೆಯಲ್ಲಿ ತೊಡಗಿದ್ದರು. ಅವರ […]