ನಿನ್ನ ನಗುವಿಗೆ💞 – 11
“ನೀನು ನಿನ್ನ ಕನಸನ್ನು ಮತ್ತೆ ಹೀಗೆ ತ್ಯಾಗ ಮಾಡಿದರೆ… ನಾಳೆ ಮತ್ತೆ ನೀನೇ ಅದಕ್ಕಾಗಿ ಬೇಸರಪಡಬೇಕಾಗುತ್ತದೆ. ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ. ನೀನು ಮಾತ್ರ ನಿನ್ನ ಕನಸನ್ನು ಸಂಪೂರ್ಣವಾಗಿ ಅನುಭವಿಸಬೇಕು. ನೀನು ಅಂದುಕೊಂಡಿದ್ದನ್ನು ಸಾಧಿಸಬೇಕು…” ಎಂದು ಲಕ್ಷ್ ಮೀನಾಕ್ಷಿಯನ್ನು ಪ್ರೋತ್ಸಾಹಿಸುತ್ತಾನೆ. ಮೀನಾಕ್ಷಿ ಕಣ್ಣೀರು ತುಂಬಿದ ಕಣ್ಣುಗಳಿಂದ ಲಕ್ಷ್‌ನ ಕಡೆ ನೋಡುತ್ತಾ… “ಏನು ಮಾಡಬೇಕೋ ಅರ್ಥವಾಗುತ್ತಿಲ್ಲ ಲಕ್ಷ್… ಮಕ್ಕಳ ಭವಿಷ್ಯ, ನನ್ನ ಕೆರಿಯರ್, ನಿನ್ನ ಹೆಂಡತಿಯಾಗಿ ನನ್ನ ಜವಾಬ್ದಾರಿ, ಅದೇ ಸಮಯದಲ್ಲಿ ನನಗೊಂದು ಸ್ವಂತ ಗುರುತು… ಎಲ್ಲವನ್ನೂ […]