New Katha Varnika is now on Google Play — read original stories on your phone. Learn more
ಅಜೇಯ – 10
ಅಜೇಯ Premium 6 min read

ಅಜೇಯ – 10

**ಅಜೇಯ – 10**

 

ರಾಘವ್ ಇಂಡಿಯಾಕ್ಕೆ ಹೋಗುತ್ತಿರುವುದು ಕೇವಲ ಒಂದು ರಿಸರ್ಚ್ ಪೇಪರ್ ಗೋಸ್ಕರ, ಅಥವಾ ವೆಕೇಷನ್ ಗೋಸ್ಕರ ಅಲ್ಲ.. ತನ್ನನ್ನು ಪ್ರತಿದಿನ ನಿದ್ರೆ ಮಾಡದಂತೆ ಕಾಡುತ್ತಿರುವ ಆ ಕನಸಿನಲ್ಲಿರುವ ರಹಸ್ಯವನ್ನು ಭೇದಿಸಲು..

 

I am not searching for history, history is pulling me back, ಎಂದು ಅವನ ಅಂತರಾತ್ಮ ಅವನಿಗೆ ಹೇಳುತ್ತಿರುವಂತೆ ಅನಿಸಿತು..

 

ಲಾಂಜ್ ಒಳಗೆ ವಾತಾವರಣ ಬಹಳ ಶಾಂತವಾಗಿ, ಕ್ಲಾಸ್ ಆಗಿ ಇದೆ.. ರಾಘವ್ ಒಂದು ವಿಂಡೋ-ಸೈಡ್ ಸೋಫಾವನ್ನು ಸೆಲೆಕ್ಟ್ ಮಾಡಿಕೊಂಡು ಕುಳಿತಿದ್ದಾನೆ.. ಹೊರಗೆ ರನ್‌ವೇ ಮೇಲೆ ಟೇಕ್ ಆಫ್ ಆಗುತ್ತಿರುವುದನ್ನು ನೋಡುತ್ತಿದ್ದಾನೆ…

 

ಅವಾಗಲೇ ಒಬ್ಬ ವೇಟರ್ ತಂದುಕೊಟ್ಟ ಬ್ಲಾಕ್ ಕಾಫಿ ಕಪ್ ಅನ್ನು ಟೇಬಲ್ ಮೇಲೆ ಇಟ್ಟು, ತನ್ನ ಐಪ್ಯಾಡ್ ಓಪನ್ ಮಾಡಿದನು..

 

ಆ ಐಪ್ಯಾಡ್ ಸ್ಕ್ರೀನ್ ಮೇಲೆ ಮತ್ತೆ ಅಹೋಬಿಲಮ್ ಅಡವಿಗಳ ಸ್ಯಾಟಲೈಟ್ ಮ್ಯಾಪ್ಸ್, ಟೋಪೋಗ್ರಾಫಿಕಲ್ ಚಾರ್ಟ್ಸ್ ಓಪನ್ ಆದವು..

 

Premium Premium reading Full story · from ₹69
Sign in to continue