**ಅಜೇಯ – 20**
ಸಿಯಾ ತನ್ನ ಬಲಕೈಯಿಂದ ತನ್ನ ನೆತ್ತಿಯ ಮೇಲಿರುವ ಬೆವರು ಬಿಂದುಗಳನ್ನು ಒರೆಸಿಕೊಳ್ಳುತ್ತಾ..
ತನ್ನ ಮುಖವನ್ನು ಕೈಗಳಲ್ಲಿ ಮುಚ್ಚಿಕೊಂಡು..
“He feels so real, yet so unreachable.”
(ಅವನು ನನ್ನ ಹೃದಯದ ಆಳದಲ್ಲಿ ಬಹಳ ನಿಜವಾಗಿ, ಇನ್ನೂ ಸಜೀವವಾಗಿ ಅನಿಸುತ್ತಿದ್ದಾನೆ.. ಆದರೆ ಮತ್ತೆ ಅಷ್ಟರಲ್ಲೇ ನಾನು ತಲುಪಲಾಗದಷ್ಟು ದೂರದಲ್ಲಿ ಆ ಪೊಗೆಮಂಜಿನಲ್ಲಿರುವಂತೆ ಕರಗಿಹೋಗುತ್ತಿದ್ದಾನೆ.) ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿರುವ ಸಿಯಾ..
ಆ ಕ್ಷಣ ಬಲವಾಗಿ ನಂಬುತ್ತಾಳೆ.. ಆ ವಿಷಯವನ್ನು ಪ್ರತಿ ಸಲ ತನ್ನ ಕನಸಿನಲ್ಲಿ ಬರುತ್ತಿರುವ ವೀರನು ಕೇವಲ ಒಂದು ಮಾನಸಿಕ ಭ್ರಮೆಯಲ್ಲ..