New Katha Varnika is now on Google Play — read original stories on your phone. Learn more
ಅಜೇಯ – 24
ಅಜೇಯ Premium 6 min read

ಅಜೇಯ – 24

**ಅಜೇಯ – 24**

 

“ಬಾಸ್.. ಅವರಿಬ್ಬರೂ ಅಡವಿ ಒಳಗೆ ಇರುವ ಆ ಹಳೆಯ ನರಸಿಂಹಸ್ವಾಮಿ ಗುಡಿಯ ರೂಟ್‌ನಲ್ಲೇ ಹೋಗುತ್ತಿದ್ದಾರೆ.. ನಮ್ಮ ಲೋಕಲ್ ಗೈಡ್ ಹೇಳಿದ ಪ್ರಕಾರ..

 

ಆ ಗುಡಿಯ ಸುತ್ತಮುತ್ತಲಿನ ಏರಿಯಾಕ್ಕೆ ಹೋದವರು ಯಾರೂ ಇಲ್ಲಿಯವರೆಗೆ ವಾಪಸ್ ಬಂದಿಲ್ಲ.. ಅಲ್ಲಿ ಯಾವುದೋ ವಿಚಿತ್ರ ಡೆತ್ ಮಿಸ್ಟರಿ ಇರುವಂತೆ ಇದೆ.. ನಾವು ಈಗಲೇ ಅವರನ್ನು ತಡೆಯಬೇಕಾ?” ಎಂದು ಅವನ ಪಕ್ಕದಲ್ಲೇ ಇದ್ದ ಮೇನ್ ಶೂಟರ್ ಕೇಳಿದನು..

 

ಅವನು ತನ್ನ ಹತ್ತಿರವಿರುವ ಆ ಡಿವೈಸ್ ಅನ್ನು ಪ್ರೆಸ್ ಮಾಡುತ್ತಾ.. ದೊಡ್ಡದಾಗಿ ನಕ್ಕು.. “ನೋ.. ಅವರನ್ನು ಹೋಗಲು ಬಿಡಿ.. ಆ ಡೆತ್ ಮಿಸ್ಟರಿ ಏನೆಂದು ನನಗೆ ಗೊತ್ತು.. ಎಂದು ಹೇಳುತ್ತಾ..

 

ಮನಸ್ಸಿನಲ್ಲಿ ಅದು ಆ ‘ಅಜೇಯ’ ಖಡ್ಗದ ಸುತ್ತಲಿರುವ ಶಾಪ..

ಆ ಕತ್ತಿಯನ್ನು ಯಾರಾದರೂ ಮುಟ್ಟಿದರೆ ಅವರ ರಕ್ತ ಒಣಗಿಹೋಗುತ್ತದೆ..

 

ಆದರೆ ಆ ರಾಘವ್.. ಅವನು ಆ ಯುವರಾಜನ ಬ್ಲಡ್‌ಲೈನ್.. ಅವನು ಮಾತ್ರ ಆ ಕತ್ತಿಯನ್ನು ಮುಟ್ಟಬಲ್ಲನು.. ಆಗಲೇ ಆ ಶಾಪ ಬ್ರೇಕ್ ಆಗುತ್ತದೆ, ಆ ಕತ್ತಿ ಭೂಮಿಯೊಳಗಿಂದ ಹೊರಗೆ ಬರುತ್ತದೆ..

Premium Premium reading Full story · from ₹69
Sign in to continue