ಅಜೇಯ – 1
* * ಅಜೇಯ – 1 * * ಲಂಡನ್ ಮಹಾನಗರದಲ್ಲಿ ಅದು ವಿಪರೀತವಾದ ಚಳಿಗಾಲ.. ಕಿಟಕಿಯ ಆಚೆ ಮಂಜು ಮಲ್ಲಿಗೆ ಹೂವುಗಳಂತೆ ಉದುರುತ್ತಿದೆ, ಆದರೆ ಆ ಕೊಠಡಿಯಲ್ಲಿ ಮಾತ್ರ ವಾತಾವರಣ ಬಹಳ ಬಿಸಿಯಾಗಿದೆ.. ಲಂಡನ್ ವಿಶ್ವವಿದ್ಯಾನಿಲಯದ ಒಂದು ಪ್ರೀಮಿಯಂ ಅಪಾರ್ಟ್‌ಮೆಂಟ್‌ನಲ್ಲಿ ನಿದ್ರೆಯಲ್ಲಿ ನರಳುತ್ತಿದ್ದಾನೆ.. ಅವನು.. ಅವನ ನೆತ್ತಿಯ ಮೇಲೆ ಬೆವರು ಹರಿಯುತ್ತಿದೆ. ಅವನ ಮೆದುಳಿನ ಒಳಗೆ ಒಂದೇ ದೃಶ್ಯವು ಸಾವಿರಾರು ಪಟ್ಟು ವೇಗವಾಗಿ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿದೆ… ಅದು ಒಂದು […]