ವಿಧಿ ಬೆಸೆದ ಬಂಧ
ಯಾವ ಹೃದಯಕೆ ಯಾರ ಒಲವು ಇದು ವಿಧಿಯ ಆಟಕ್ಕೆ ಸಿಲುಕಿದ ಬಂಧನ💞ಭಾಗ – 1ಅಂದು ಬೆಳಮ್ ಬೆಳಗ್ಗೆ ಸರಿ ಸುಮಾರು 5 ಗಂಟೆ....ಸಮಯ ಹೋಟೆಲ್ ರೂಮ್ ನಲ್ಲಿ ಅವಳಿಗೆ ಅರಿಯದೆ ಅನ್ವಿತಾ ಇದ್ದು ಅನ್ವಿತಾ.... ಗೆ ಎಚ್ಚರ ಆದಾಗ ಅಬ್ಬಿಗೆ ದೇಹವೆಲ್ಲ ತುಂಬಾ ಭಾರವಾದಂತೆ ಅನಿಸಿದಾಗ ಅನ್ವಿತಾ ನಿಧಾನವಾಗಿ ಕಣ್ಣು ಬಿಟ್ಟಳು.ಏನಾಯಿತು? ಇಷ್ಟು ಹೊತ್ತು ನಾನು ನಿದ್ದೆ ಮಾಡುತ್ತಿದ್ದೆನಾ? ಇದು ಯಾವ ಜಾಗ? ನನಗೇನೂ ನೆನಪಾಗುತ್ತಿಲ್ಲವಲ್ಲ!ಎಂದು ತಲೆಯ ಮೇಲೆ ಕೈ ಇಟ್ಟುಕೊಂಡು ಯೋಚಿಸಿದಳು.ಯೋಚಿಸುತ್ತಿದ್ದಾಗ ಪಕ್ಕದಲ್ಲಿ ಯಾರೋ ಇದ್ದಾರೆ ಎಂಬ ಅನುಭವವಾಯಿತು. ತಕ್ಷಣ ಬಲಗಡೆ ತಿರುಗಿ ನೋಡಿದಳು. ಅಲ್ಲಿ ಕಂಡ ದೃಶ್ಯ ಅವಳ ಎದೆಯಲ್ಲಿ ನಡುಕ ಹುಟ್ಟಿಸಿತು. ತಾನು ಒಬ್ಬ ಅಪರಿಚಿತ ಗಂಡಸಿನ ಎದೆಯ ಮೇಲೆ ತಲೆ ಇಟ್ಟು ಮಲಗಿದ್ದಳು!ಗಾಬರಿಯಿಂದ ತಕ್ಷಣ ಹಾಸಿಗೆಯಿಂದ ಎದ್ದು…