New Katha Varnika is now on Google Play — read original stories on your phone. Learn more
ಅಜೇಯ – 29
ಅಜೇಯ Premium 6 min read

ಅಜೇಯ – 29

* * అజేయ – 29 * *

 

ಆದರೆ ಅಲ್ಲಿ ಅಹುದಿತ್ತು.. ಯುಗಗಳ ಹಿಂದಿನ ಅವನ ಪ್ರೀತಿ..

ಅವನ ಉಸಿರು.. ಯಾವಾಗ ಸಿಯಾ ತನ್ನ ರಾಜಕುಮಾರಿ ಎಂದು ತನ್ನ ಮೈಯಲ್ಲದೆ ಮನಸ್ಸು ಕೂಡ ಗುರುತಿಸಿತೋ..

 

ಅಗಲೇ ಸಿಯಾ ಅವನ ಆಯುವಾಗಿಹೋಯಿತು.. ಅವಳ ಕೋಪವನ್ನು ಕೂಡ ಇಷ್ಟದಿಂದ ಭರಿಸುವಂತೆ ಬದಲಿಸಿತು ಅವನನ್ನು..

 

” ರಾಘವ್.. ” ಮಿಸ್ ಸಿಯಾ, ಒಂದು ನಿಮಿಷ ನಿಮ್ಮ ಕೋಪ ಪಕ್ಕಕ್ಕಿಟ್ಟು ಕೇಳಿ.. ಎಂದು ಹೇಳುತ್ತಾ..ಹೋಟೆಲ್ ರಿಸೆಪ್ಷನ್ ಡೆಸ್ಕ್ ಹತ್ತಿರ ನಾನು ನನ್ನ ರೂಮ್ ಚೆಕ್ ಇನ್ ಮಾಡುತ್ತಿದ್ದರೆ..

 

ಸಡನ್ ಆಗಿ ಪವರ್ ಆಫ್ ಆಯಿತು.. ನಾನು ಬ್ಯಾಗ್ ಅನ್ನು ಅಲ್ಲೇ ಸೋಫಾದಲ್ಲಿಟ್ಟಿದ್ದೆ..ಪವರ್ ಕಟ್‌ನಿಂದಾಗಿ ಅಾಗಲೇ ಅಲ್ಲಿ ಸಂಪೂರ್ಣ ಕತ್ತಲಿತ್ತು ಎಂದು ಹೇಳುತ್ತಾ..ಬ್ಯಾಗ್‌ಗಾಗಿ ನಾನು ಮತ್ತೆ ಹಿಂದೆಯೂ ಬಂದಿದ್ದೆ ಎಂದು ಹೇಳುತ್ತಾ..

 

ರಿಸೆಪ್ಷನಿಸ್ಟ್ ನನ್ನ ಬ್ಯಾಗ್ ಅನ್ನು ರೂಮ್ ಬಾಯ್ ಜೊತೆ ಕಳುಹಿಸುತ್ತೇವೆ ಎಂದು ಹೇಳಿದನು.. ಸೋ ಇಲ್ಲಿ ನಾನು ನನ್ನ ಬ್ಯಾಗ್ ಅನ್ನೇ ಅಲ್ಲ ಮಿಸ್ ನಿಮ್ಮ ಬ್ಯಾಗ್ ಅನ್ನು ಕೂಡ ಮುಟ್ಟಿಲ್ಲ ಎಂದು ಹೇಳುತ್ತಾ..

Premium Premium reading Full story · from ₹69
Sign in to continue