New Katha Varnika is now on Google Play — read original stories on your phone. Learn more
ಅಜೇಯ – 65
ಅಜೇಯ Premium 6 min read

ಅಜೇಯ – 65

**ಅಜೇಯ – 65**

 

ಸಿಯಾಳ ಕಣ್ಣುಗಳಿಂದ ಉದುರಿದ ಆ ಒಂದೇ ಒಂದು ಕಣ್ಣೀರಿನ ಹನಿ ಅವರ ಶತಮಾನಗಳ ವಿರಹಕ್ಕೆ ತೆರೆ ಎಳೆದಂತಿತ್ತು.

 

ಆದರೆ ಆ ನಿಶ್ಯಬ್ದವನ್ನು ಭಗ್ನಗೊಳಿಸುತ್ತಾ, ಗಾಳಿಯಲ್ಲಿ ಒಂದು ವಿಚಿತ್ರ ಕಂಪನ ಪ್ರಾರಂಭವಾಯಿತು…

 

ಪ್ಯಾಲೇಸ್ ಗೋಡೆಗಳ ಮೇಲಿನ ದೀವಿಗೆಯ ಬೆಳಕು ಅನಿರೀಕ್ಷಿತವಾಗಿ ಅಲುಗಾಡಿತು. ಆ ಬೆಳಕು ನೆರಳು ಬೀಳುತ್ತಿದ್ದ ದಿಕ್ಕಿನಲ್ಲಿ, ಆ ವಿಶಾಲ ಕೊಠಡಿಯ ಬಲಭಾಗದಲ್ಲಿರುವ ಒಂದು ಕಪ್ಪು ಕಲ್ಲಿನ ಆವರಣದಲ್ಲಿ ಏನೋ ಹೊಳೆಯುತ್ತಿದೆ…

 

ರಾಘವ್ ಮೆಲ್ಲನೆ ಎದ್ದು, ಸಿಯಾಳ ಕೈಹಿಡಿದು ಆ ಕಡೆಗೆ ಹೆಜ್ಜೆ ಇಟ್ಟನು…

 

ಅಲ್ಲಿ ಒಂದು ಭಾರೀ, ಪ್ರಾಚೀನ ದರ್ಪಣ (ಕನ್ನಡಿ) ನಿಂತಿತ್ತು. ಅದು ಸಾಮಾನ್ಯ ಗಾಜಿನಿಂದ ಮಾಡಿದ್ದಲ್ಲ…

 

Premium Premium reading Full story · from ₹69
Sign in to continue