New Katha Varnika is now on Google Play — read original stories on your phone. Learn more
ಅಜೇಯ – 69
ಅಜೇಯ Premium 6 min read

ಅಜೇಯ – 69

**ಅಜೇಯ – 69**

 

ಸಿಯಾಳನ್ನು ಬಂಧಿಸಿದ… ವಿಕ್ರಮ್ ಇರುವ ಹಳೆಯ ಬ್ರಿಟಿಷ್ ಕಾಲದ ಕೋಟೆ ಎಲ್ಲಿದೆ? ಅಲ್ಲಿ ಎಷ್ಟು ಮಂದಿ ಗಾರ್ಡ್‌ಗಳು ಇದ್ದಾರೆ ?

 

ಹೀಗೆ ಪ್ರತಿಯೊಂದು… ಹಾಗೆಯೇ ರಾಘವ್ ಇರುವ ಡೆಡ್-ಎಂಡ್ ಕಣಿವೆಯಿಂದ ಆ ಕೋಟೆಗೆ ಹೋಗುವ ರಹಸ್ಯ ಅಡವಿ ಮಾರ್ಗ ಹೀಗೆ ಪ್ರತಿಯೊಂದೂ ರಾಘವ್ ಮೈಂಡ್‌ನಲ್ಲಿ ಒಂದು ಕ್ಲಿಯರ್ ರೂಟ್ ಆಗಿ ತೋರಿಸುತ್ತಿದೆ.

 

ವಿಕ್ರಮ್ ಸಿಯಾಳನ್ನು ಬಂಧಿಸಿದ ಹಳೆಯ ಕೋಟೆಯ ಒಳಭಾಗ ಅವನ ಕಣ್ಣಮುಂದೆ ಸ್ಪಷ್ಟವಾಗಿ ಹರಡಿಕೊಂಡಿತು…

 

ಕೋಟೆಯಲ್ಲಿನ ರೌಡಿಗಳ ನೆಲೆಗಳು, ಪವರ್ ಕೇಬಲ್ಸ್ ಇರುವ ಪ್ರದೇಶ, ಕೋಟೆಯ ಹಿಂಭಾಗದಿಂದ ಅಹೋಬಿಲ ಬೆಟ್ಟಗಳ ಮೇಲೆ ಹೋಗುವ ಪ್ರಾಚೀನ ದಾರಿ ಸುಲಭವಾಗಿ ಡಿಕೋಡ್ ಆದವು.

 

ಈಗ ಎಲ್ಲರೂ ಕೂಡ ಅಜೇಯ ಖಡ್ಗ ಭೈರವ ಕೋನೆ ಜಲಪಾತದ ಹಿಂದೆ ಇದೆ ಎಂದುಕೊಳ್ಳುತ್ತಿದ್ದಾರೆ…

 

Premium Premium reading Full story · from ₹69
Sign in to continue