New Katha Varnika is now on Google Play — read original stories on your phone. Learn more

ನನ್ನವಳು

1 story Ongoing Romance Suspense Family Drama

ನನ್ನವಳು - ೧ " ಅಮ್ಮಾ !!!!! " ಎಂದು ಜೋರಾಗಿ ಕೂಗುತ್ತಾ ಎದ್ದು ಕುಳಿತಿದ್ದಳು ಅದಿತಿ. ಕೂಗು ಕೇಳಿದ ತಕ್ಷಣ ಅದಿತಿಯ ಅಪ್ಪ ಅಮ್ಮ ಓಡಿ ಬಂದಿದ್ದರು. ರಾತ್ರಿ 12.30. " ಅದಿತಿ, ಏನಾಯ್ತಮ್ಮ..ಮತ್ತೆ ಏನಾದ್ರೂ ಕೆಟ್ಟ ಕನಸು ಬಿತ್ತಾ ?? " ಎಂದು ಕಳವಳದಿಂದ ಕೇಳುತ್ತಾ ಅದಿತಿಯ ಅಮ್ಮ ಸುನಂದಾ ಮಗಳ ಹತ್ತಿರ ಬಂದು ಕುಳಿತರು. ಅದಿತಿ ಎರಡೂ ಕಿವಿಗಳನ್ನು ಕೈಯಿಂದ ಮುಚ್ಚಿ ಗಟ್ಟಿಯಾಗಿ ಕಣ್ಣು ಮುಚ್ಚಿ ತಲೆ ಬಗ್ಗಿಸಿ ಕುಳಿತಿದ್ದಳು. ಮೈಯೆಲ್ಲಾ ಬೆವರಿತ್ತು. " ಮಗಳೇ, ಹೆದರಬೇಡ ಕಣ್ ಬಿಡು.ನಾವ್ ಬಂದಿದೀವಿ. ನೋಡು ಇಲ್ಲೇ ಇದೀವಿ. " ಎಂದು ಮಗಳ ತಲೆ ನೇವರಿಸಿದರು ಅಪ್ಪ ರಾಜೇಂದ್ರ. ಅವಳು ನಿಧಾನವಾಗಿ ಕಣ್ಣು ತೆರೆದಿದ್ದಳು. ಅಷ್ಟರಲ್ಲಿ ಕೆಲಸದ ರಂಗ ನೀರು ತಂದಿದ್ದ.…

Browse Stories

No stories found

Try another filter, or browse more series from the home page.

Back to Home