New Katha Varnika is now on Google Play — read original stories on your phone. Learn more

ನನ್ನವಳು

1 story Ongoing Romance Suspense Family Drama

ನನ್ನವಳು - ೧ " ಅಮ್ಮಾ !!!!! " ಎಂದು ಜೋರಾಗಿ ಕೂಗುತ್ತಾ ಎದ್ದು ಕುಳಿತಿದ್ದಳು ಅದಿತಿ. ಕೂಗು ಕೇಳಿದ ತಕ್ಷಣ ಅದಿತಿಯ ಅಪ್ಪ ಅಮ್ಮ ಓಡಿ ಬಂದಿದ್ದರು. ರಾತ್ರಿ 12.30. " ಅದಿತಿ, ಏನಾಯ್ತಮ್ಮ..ಮತ್ತೆ ಏನಾದ್ರೂ ಕೆಟ್ಟ ಕನಸು ಬಿತ್ತಾ ?? " ಎಂದು ಕಳವಳದಿಂದ ಕೇಳುತ್ತಾ ಅದಿತಿಯ ಅಮ್ಮ ಸುನಂದಾ ಮಗಳ ಹತ್ತಿರ ಬಂದು ಕುಳಿತರು. ಅದಿತಿ ಎರಡೂ ಕಿವಿಗಳನ್ನು ಕೈಯಿಂದ ಮುಚ್ಚಿ ಗಟ್ಟಿಯಾಗಿ ಕಣ್ಣು ಮುಚ್ಚಿ ತಲೆ ಬಗ್ಗಿಸಿ ಕುಳಿತಿದ್ದಳು. ಮೈಯೆಲ್ಲಾ ಬೆವರಿತ್ತು. " ಮಗಳೇ, ಹೆದರಬೇಡ ಕಣ್ ಬಿಡು.ನಾವ್ ಬಂದಿದೀವಿ. ನೋಡು ಇಲ್ಲೇ ಇದೀವಿ. " ಎಂದು ಮಗಳ ತಲೆ ನೇವರಿಸಿದರು ಅಪ್ಪ ರಾಜೇಂದ್ರ. ಅವಳು ನಿಧಾನವಾಗಿ ಕಣ್ಣು ತೆರೆದಿದ್ದಳು. ಅಷ್ಟರಲ್ಲಿ ಕೆಲಸದ ರಂಗ ನೀರು ತಂದಿದ್ದ.…

Browse Stories

ನನ್ನವಳು

ನನ್ನವಳು – 1

ನನ್ನವಳು – ೧ ” ಅಮ್ಮಾ !!!!! ” ಎಂದು ಜೋರಾಗಿ ಕೂಗುತ್ತಾ ಎದ್ದು ಕುಳಿತಿದ್ದಳು ಅದಿತಿ. ಕೂಗು ಕೇಳಿದ ತಕ್ಷಣ ಅದಿತಿಯ ಅಪ್ಪ ಅಮ್ಮ ಓಡಿ ಬಂದಿದ್ದರು. ರಾತ್ರಿ 12.30. ” ಅದಿತಿ, ಏನಾಯ್ತಮ್ಮ..ಮತ್ತೆ ಏನಾದ್ರೂ ಕೆಟ್ಟ ಕನಸು ಬಿತ್ತಾ ?? ” ಎಂದು ಕಳವಳದಿಂದ ಕೇಳುತ್ತಾ ಅದಿತಿಯ ಅಮ್ಮ ಸುನಂದಾ ಮಗಳ ಹತ್ತಿರ ಬಂದು ಕುಳಿತರು. ಅದಿತಿ ಎರಡೂ ಕಿವಿಗಳನ್ನು ಕೈಯಿಂದ ಮುಚ್ಚಿ ಗಟ್ಟಿಯಾಗಿ ಕಣ್ಣು ಮುಚ್ಚಿ ತಲೆ ಬಗ್ಗಿಸಿ ಕುಳಿತಿದ್ದಳು. ಮೈಯೆಲ್ಲಾ ಬೆವರಿತ್ತು. […]

6 min 2 views