New Katha Varnika is now on Google Play — read original stories on your phone. Learn more
ಒಲವಿನ ಸೆರೆ – 12
ಒಲವಿನ ಸೆರೆ Premium 6 min read

ಒಲವಿನ ಸೆರೆ – 12

ರಾಜಶೇಖರ್ ಅವರು ವಿರಾಟ್ ಏನೂ ಹೇಳದೆ ಇರುವುದನ್ನು ನೋಡಿ ನೆಮ್ಮದಿಯ ಉಸಿರಾಡಿದ್ದರು. ಎಲ್ಲಿ ಮದುವೆ ಬೇಡವೆಂದು ಬಿಡುತ್ತಾನೋ ಎಂದು ಹೆದರಿದವರಿಗೆ ಸಮಾಧಾನವಾಗಿತ್ತು. ವಿರಾಟ್ ಅವರ ಜೊತೆ ಮಾತನಾಡಲು ಇಷ್ಟವಿಲ್ಲದೇ ತನ್ನ ಪಾಡಿಗೆ ತಾನು ಊಟ ಮಾಡಿ ಹೋಗಿದ್ದ. ಅವನ ನಿರ್ಧಾರ ಬದಲಾಗುವದರ ಒಳಗೆ ಆದಷ್ಟು ಬೇಗ ಮದುವೆ ಮಾಡಬೇಕು ಎಂದು ನಿರ್ಧರಿಸಿದ್ದರು. 

 

 

 

 

 

ಮರುದಿನ ಜಗದೀಶ್ ಅವರಿಗೆ ಕರೆ ಮಾಡಿದವರು ಅದರ ಬಗ್ಗೆ ಮಾತನಾಡಿದ್ದರು. ಮಾಧ್ಯಮದವರು ಇಲ್ಲಸಲ್ಲದ್ದೆಲ್ಲ ಹೇಳುವ ಮೊದಲು ಮಕ್ಕಳ ಮದುವೆ ಆಗಬೇಕು ಆಗ ಅವರಿಗೆ ಹೇಳಲು ಏನೂ ಉಳಿಯುವುದಿಲ್ಲ ಎಂದು ಹೇಳಿದರೆ ಜಗದೀಶ್ ಅವರು ಕೂಡ ಸಮ್ಮತಿ ಸೂಚಿಸಿದ್ದರು. ಅವರಿಗೆ ಮಗಳು ಒಳ್ಳೆಯ ಮನೆ ಸೇರುತ್ತಿದ್ದಾಳೆ ಎಂಬ ಸಮಾಧಾನ ಇತ್ತು. 

 

 

 

 

 

Premium Premium reading Full story · from ₹69
Sign in to continue