New Katha Varnika is now on Google Play — read original stories on your phone. Learn more
ಒಲವಿನ ಸೆರೆ – 10
ಒಲವಿನ ಸೆರೆ Premium 6 min read

ಒಲವಿನ ಸೆರೆ – 10

 

ಅಂದು ಬೆಳಿಗ್ಗೆ ವಾರ್ತಾ ವಾಹಿನಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿದ್ದ ಸುದ್ದಿಯನ್ನು ನೋಡಿ ವಿರಾಟ್ ದಂಗಾಗಿದ್ದ. ವಿರಾಟ್ ಅಕ್ಷರಾ ನಿಶ್ಚಿತಾರ್ಥದ ವಿಡಿಯೋ ಫೋಟೋ ತುಣುಕುಗಳು ದೂರದರ್ಶನದ ಪರದೆಯ ಮೇಲೆ ಬರುತ್ತಿದ್ದವು. 

 

“ಖ್ಯಾತ ಉದ್ಯಮಿ ವಿರಾಟ್ ಸೂರ್ಯವಂಶಿ ಹಾಗೂ ಕೇಂದ್ರ ಸಚಿವ ಜಗದೀಶ್ ಅವರ ಮಗಳು ಅಕ್ಷರಾ ಅವರ ಖಾಸಗಿ ನಿಶ್ಚಿತಾರ್ಥ”

 

“ಬಿಸಿನೆಸ್ ಕ್ಷೇತ್ರ ಹಾಗೂ ಯಾವುದೇ ರಾಜಕೀಯ ಪ್ರಭಾವಿ ನಾಯಕರು ಈ ಸಂದರ್ಭದಲ್ಲಿ ಹಾಜರಾಗಿಲ್ಲ ಎಂಬ ಸುದ್ದಿ ಕೇಳಿಬರುತ್ತಿದೆ” 

 

“ಉದ್ಯಮಿ ವಿರಾಟ್ ಸೂರ್ಯವಂಶಿ ಹಾಗೂ ಅಕ್ಷರಾ ಕಶ್ಯಪ್ ಗೌಪ್ಯ ನಿಶ್ಚಿತಾರ್ಥಕ್ಕೆ ರಾಜಕೀಯ ಬಣ್ಣ!”

 

“ವಿರಾಟ್ ಸೂರ್ಯವಂಶಿ ಹಾಗೂ ಅಕ್ಷರಾ ನಿಶ್ಚಿತಾರ್ಥದ ಹಿಂದೆ ಪ್ರೀತಿಯಲ್ಲ…ಕೇವಲ ರಾಜಕೀಯ ಲೆಕ್ಕಾಚಾರ. ಎರಡು ಪ್ರಭಾವಿ ಕುಟುಂಬಗಳು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಮಾಡಿಕೊಂಡ ಒಪ್ಪಂದವೇ ಈ ಮದುವೆ ಎನ್ನುವ ಚರ್ಚೆ ಜೋರಾಗಿದೆ”

 

“ವಿರಾಟ್ ಹಾಗೂ ಅಕ್ಷರಾ ನಿಶ್ಚಿತಾರ್ಥದ ಹಿಂದೆ ಇರುವುದು ರಾಜಕೀಯ ಒಪ್ಪಂದವೇ? ಇದು ರಾಜಕೀಯ ತಂತ್ರದ ಒಂದು ಭಾಗ “

Premium Premium reading Full story · from ₹69
Sign in to continue