New Katha Varnika is now on Google Play — read original stories on your phone. Learn more
ನಿನ್ನ ನಗುವಿಗೆ💞 – 9

ನಿನ್ನ ನಗುವಿಗೆ💞 – 9

ಮನೆಯ ಹೊರಗೆ ಕಪ್ಪು ಬಟ್ಟೆಗಳನ್ನು ಧರಿಸಿದ ಇಬ್ಬರು ವ್ಯಕ್ತಿಗಳು ಮೀನಾಕ್ಷಿ ಮತ್ತು ಮಕ್ಕಳಿಗಾಗಿ ಕಾಯುತ್ತಿರುತ್ತಾರೆ.

 

ಮೀನಾಕ್ಷಿ ಅವರನ್ನು ನೋಡಿ ಭಯಪಟ್ಟರೂ, ಈ ಬಾರಿ ಮಾತ್ರ ಧೈರ್ಯ ತಂದುಕೊಳ್ಳುತ್ತಾಳೆ.

 

“ಏನಾದರೂ ಆಗಲಿ… ನಾನು ಹೀಗೆ ಭಯಪಡುತ್ತಾ ಕುಳಿತರೆ ನನ್ನ ಮಕ್ಕಳನ್ನು ಯಾರು ಕಾಪಾಡುತ್ತಾರೆ?” ಎಂದುಕೊಂಡು ತಕ್ಷಣ ಪೊಲೀಸ್ ಸ್ಟೇಷನ್‌ಗೆ ಕರೆ ಮಾಡುತ್ತಾಳೆ.

 

ಪೊಲೀಸರಿಗೆ ನಡೆದ ವಿಷಯವನ್ನೆಲ್ಲಾ ವಿವರವಾಗಿ ಹೇಳುತ್ತಾಳೆ.

 

ಆ ನಂತರ ಇಬ್ಬರು ಮಕ್ಕಳನ್ನು ಕರೆದುಕೊಂಡು ರೂಮ್‌ಗೆ ಹೋಗಿ, ಬಾಗಿಲು ಲಾಕ್ ಮಾಡಿಕೊಂಡು ಅವರ ಪಕ್ಕದಲ್ಲೇ ಮಲಗುತ್ತಾಳೆ.

 

ಇಬ್ಬರು ಮಕ್ಕಳು ನೆಮ್ಮದಿಯಿಂದ ನಿದ್ರೆ ಮಾಡುತ್ತಿರುತ್ತಾರೆ. ಆದರೆ ಮೀನಾಕ್ಷಿಗೆ ಮಾತ್ರ ಕಣ್ಣಿಗೆ ನಿದ್ರೆಯೇ ಹತ್ತುವುದಿಲ್ಲ.

 

Premium Premium reading Full story · from ₹69
Sign in to continue