New Katha Varnika is now on Google Play — read original stories on your phone. Learn more
ಅಜೇಯ – 18
ಅಜೇಯ Premium 6 min read

ಅಜೇಯ – 18

** ಅಜೇಯ – 18 **

 

ಆಕೆಯ ಮನಸ್ಸಿನ ಯೋಚನೆಗಳನ್ನು ತನಳಲ್ಲಿಯೇ ದಾಚಿಕೊಳ್ಳಲು ಸಿದ್ಧವಾಗಿ ನಿಂತಿತು ಆ ಕ್ಯಾನ್ವಾಸ್..

 

ಎರಡು ಗಂಟೆಗಳ ಕಾಲ.. ಒಂದು ಸುಂದರ ಪೇಂಟಿಂಗ್‌ಗೆ ಪ್ರಾಣ ತುಂಬುವ ಕೆಲಸದಲ್ಲಿ ಇಲ್ಲಿ ಸಿಯಾ ಇದ್ದಾಳೆ.. ಆದರೆ ಹೊರಗೆ ಆರ್ಟ್ ಗ್ಯಾಲರಿಯಲ್ಲಿ.. ಗಲಾಟೆ ಎಂದಿನಂತೆಯೇ ಇದೆ..

 

ಸರಿಯಾಗಿ ಅದೇ ಸಮಯದಲ್ಲಿ.. ಗಂಟೆಯ ಸಮಯದಲ್ಲಿ, ಸಿಯಾ ಇರುವ ಆ ರಾಯಲ್ ಆರ್ಟ್ ಗ್ಯಾಲರಿ ಹೊರಗಿನ ರಸ್ತೆಯ ಮೇಲೆ ಒಂದು ಕಪ್ಪು ರೇಂಜ್ ರೋವರ್ ಕಾರ್ ಬಂದು ನಿಂತಿತು..

 

ಆ ಕಾರ್‌ನಲ್ಲಿರುವವನು ಬೇರೆ ಯಾರೂ ಅಲ್ಲ, ಲಂಡನ್‌ನಿಂದ ಈಗಷ್ಟೇ ಹೈದರಾಬಾದ್‌ಗೆ ಲ್ಯಾಂಡ್ ಆಗಿರುವ ರಾಘವ್..

 

ಅವನು ಏರ್‌ಪೋರ್ಟ್‌ನಿಂದ ನೇರವಾಗಿ ಸೋಶಿಯಲ್ ಮೀಡಿಯಾ ಮೂಲಕ ಸಿಯಾ ಇರುವ ರಾಯಲ್ ಆರ್ಟ್ ಗ್ಯಾಲರಿ ಲೊಕೇಷನ್ ಅನ್ನು ಟ್ರ್ಯಾಕ್ ಮಾಡಿಕೊಂಡು ಸಿಯಾ ಹತ್ತಿರಕ್ಕೆ ಬಂದನು..

 

Premium Premium reading Full story · from ₹69
Sign in to continue