**ಅಜೇಯ – 7**
ಕಾರ್ಲಿಸನ್ ಕೇಳಿದ ಆ ಪ್ರಶ್ನೆಗೆ ರಾಘವ್ ಹತ್ತಿರ ಉತ್ತರವಿಲ್ಲ.. ಅವನ ಲಾಜಿಕಲ್ ಮೈಂಡ್ ಒಮ್ಮೆಯಾಗಿ ಕ್ರಾಷ್ ಆಗಿಹೋಯಿತು.. ತಾನು ಇದುವರೆಗೆ ಎಂದೂ ಇಂಡಿಯಾದಲ್ಲೇ ಕಾಲಿಟ್ಟಿಲ್ಲ..
ಆಂಧ್ರಪ್ರದೇಶದ ಅಹೋಬಿಲಮ್ ಎಂಬ ಹೆಸರನ್ನು ತಾನು ತನ್ನ ಜೀವನದಲ್ಲಿ ಕೇಳಿದ್ದೇ ಆಯಿತು ಮೊದಲ ಬಾರಿಗೆ ತನ್ನ ಕನಸಿನಲ್ಲಿ.. ತನ್ನ ಸೀಕ್ರೆಟ್ ರಿಸರ್ಚ್ ಪೇಪರ್‌ನಲ್ಲಿ..
ಹಾಗಾದರೆ, ಶತಮಾನಗಳ ಹಿಂದಿನ ಅಡವಿಗಳಲ್ಲಿ ಅಡಗಿಹೋಗಿರುವ ಒಂದು ರಹಸ್ಯ ಶಿಲೆಯ ಮೇಲಿರುವ ಗುರುತು…
ಅವನ ಮೆದುಳಿನೊಳಗೆ ಹೇಗೆ ಬಂತು?
ಅವನ ಕೈಗಳು ಆ ಚಿಹ್ನೆಯನ್ನು ಕಾಗದದ ಮೇಲೆ ಹೇಗೆ ಬರೆದವು?” ಎಂದುಕೊಂಡು..