* * ಅಜೇಯ – 74 * *
ಶತ್ರುಗಳ ಎದೆಯಲ್ಲಿ ಸಿಂಹಸ್ವಪ್ನವಾಗಿ ನಿಂತಿದ್ದ ಆ ವೀರ… ತನ್ನ ಪ್ರೇಮವನ್ನು, ವಿಜಯನಗರ ಸಾಮ್ರಾಜ್ಯದ ಅಜೇಯ ಧರ್ಮವನ್ನು ಕಾಪಾಡಲು ಬರುತ್ತಿದ್ದಾನೆ…
ಹೊರಗೆ ಸೈರನ್‌ಗಳ ಶಬ್ದ ಮತ್ತಷ್ಟು ಹೆಚ್ಚಾಯಿತು. ರಾಘವ್ ಆಗಮನಕ್ಕಾಗಿ ಭೈರವ ಕೋನೆ ಎಲ್ಲವೂ ನಡುಗುತ್ತಿದೆ !
ಕೆಂಪು ವಾರ್ನಿಂಗ್ ಲೈಟ್‌ಗಳು ಕಲ್ಲಿನ ಗೋಡೆಗಳ ಮೇಲೆ ಭಯಾನಕ ನೆರಳುಗಳನ್ನು ಸೃಷ್ಟಿಸುತ್ತಿವೆ.
ವಿಕ್ರಮ್ ಕಮಾಂಡ್ ಸೆಂಟರ್‌ನಲ್ಲಿ ಡಜನ್‌ಗಟ್ಟಲೆ ಪ್ರೈವೇಟ್ ಮೆರ್ಸನರಿಗಳು ತಮ್ಮ ಆಟೋಮ್ಯಾಟಿಕ್ ರೈಫಲ್‌ಗಳನ್ನು ಲೋಡ್ ಮಾಡಿಕೊಂಡು, ಸೆಕಂಡ್ ಲೇಯರ್ ಡಿಫೆನ್ಸ್ ಗೇಟ್ ಕಡೆಗೆ ಗನ್‌ಗಳನ್ನು ಗುರಿಯಿಟ್ಟು ಸಿದ್ಧವಾಗಿ ನಿಂತಿದ್ದಾರೆ…
ಕೆಂಪು ವಾರ್ನಿಂಗ್ ಲೈಟ್‌ಗಳು ಕಲ್ಲಿನ ಗೋಡೆಗಳ ಮೇಲೆ ಭಯಾನಕ ನೆರಳುಗಳನ್ನು ಸೃಷ್ಟಿಸುತ್ತಿವೆ.