ಅಜೇಯ – 10
**ಅಜೇಯ – 10** ರಾಘವ್ ಇಂಡಿಯಾಕ್ಕೆ ಹೋಗುತ್ತಿರುವುದು ಕೇವಲ ಒಂದು ರಿಸರ್ಚ್ ಪೇಪರ್ ಗೋಸ್ಕರ, ಅಥವಾ ವೆಕೇಷನ್ ಗೋಸ್ಕರ ಅಲ್ಲ.. ತನ್ನನ್ನು ಪ್ರತಿದಿನ ನಿದ್ರೆ ಮಾಡದಂತೆ ಕಾಡುತ್ತಿರುವ ಆ ಕನಸಿನಲ್ಲಿರುವ ರಹಸ್ಯವನ್ನು ಭೇದಿಸಲು.. I am not searching for history, history is pulling me back, ಎಂದು ಅವನ ಅಂತರಾತ್ಮ ಅವನಿಗೆ ಹೇಳುತ್ತಿರುವಂತೆ ಅನಿಸಿತು.. ಲಾಂಜ್ ಒಳಗೆ ವಾತಾವರಣ ಬಹಳ ಶಾಂತವಾಗಿ, ಕ್ಲಾಸ್ ಆಗಿ ಇದೆ.. ರಾಘವ್ ಒಂದು ವಿಂಡೋ-ಸೈಡ್ […]