ಅಜೇಯ – 73
** ಅಜೇಯ – 73 ** ” ಸಾರ್… ಅವನು ಮನುಷ್ಯನಲ್ಲ ಸಾರ್… ರಾಕ್ಷಸ! ಮಿಂಚಿಗಿಂತಲೂ ಸ್ಪೀಡ್ ಆಗಿದ್ದಾನೆ! ಗೇಟ್ ಬಳಿ ಇದ್ದ ಇಬ್ಬರನ್ನೂ ಕ್ಷಣಮಾತ್ರದಲ್ಲಿ ಹೊಡೆದುರುಳಿಸಿದ… ಅವರ ಬಳಿ ಇದ್ದ ಗನ್‌ಗಳನ್ನು ಮುಟ್ಟಲಿ ಕೂಡ ಇಲ್ಲ ಸಾರ್! ಕೇವಲ ಒಂಟಿ ಕೈಯಿಂದ… ವಿಥ್‌ಔಟ್ ಎನಿ ವೆಪನ್ಸ್… ಅವರ ಮೂಳೆಗಳನ್ನು ಮುರಿದು ಕೆಳಗೆ ಕೆಡವಿದ! ಸಾರ್… ಅವನು ಇತ್ತೀಚೆಗೇ ಬರುತ್ತಿದ್ದಾನೆ… “ ಆ ಗಾರ್ಡ್ ಮಾತು ಮುಗಿಯುವುದಕ್ಕೂ ಮುಂಚೆಯೇ… ವಾಕಿ-ಟಾಕಿಯ ಆಚೆಯ ಬದಿಯಿಂದ […]