** ಅಜೇಯ – 35 **
ಸಿಯಾ.. ಅದೆಲ್ಲಾ ಸೀನ್ ಇಲ್ಲ.. ಮೊದಲು ನೀನು ಆ ಕನಸು ಕಾಣುವುದನ್ನು ನಿಲ್ಲಿಸು ರಾಘವ್..
ನಾನು ನಿನ್ನ ಹತ್ತಿರ ಬರುವುದು ಏನು? ಥಾಟ್ಸ್ ಆರ್ ಇಂಪಾಸಿಬಲ್!ಎಂದರೆ..
ರಾಘವ್.. ಹೋ ಅದನ್ನೂ ನೋಡೋಣ… ಹಾಗೆ.. ಆದರೂ ಎಲ್ಲವೂ ಟೈಮ್ ಎಲ್ಲವನ್ನೂ ಡಿಸೈಡ್ ಮಾಡುತ್ತದೆ.. ಲೇ..ಎಂದು ಹೇಳುತ್ತಾನೆ..
ನನ್ನ ರಿಸರ್ಚ್ ಪೇಪರ್ಸ್ ನಿನ್ನ ರೂಮ್ಗೆ ಕಳುಹಿಸುತ್ತೇನೆ, ಗೆಟ್ ರೆಡಿ ಫರ್ ದಿ ಸ್ಕೆಚ್..
ಬೈ ದಿ ವೇ… ನನ್ನನ್ನು ಅಷ್ಟು ಚೆನ್ನಾಗಿ ನೋಡಬೇಡ, ಐ ನೋ ಐ ಆಮ್ ಹಾಟ್.. ಎಂದು ಕಣ್ಣು ಹೊಡೆದು ಹೇಳುತ್ತಾನೆ..