New Katha Varnika is now on Google Play — read original stories on your phone. Learn more
ಅಜೇಯ – 38
ಅಜೇಯ Premium 6 min read

ಅಜೇಯ – 38

** ಅಜೇಯ – 38 **

 

ಬೇಬಿ.. ನಾನು ಡೀಪ್ ಫಾರೆಸ್ಟ್‌ನಲ್ಲಿರುವಾಗ ಸಿಗ್ನಲ್ಸ್ ಇರುವುದಿಲ್ಲ ರಾ.. ಕಾಲ್ ಮಾಡಲಿಲ್ಲ ಎಂದು ನೀನು ವರಿ ಮಾಡಿಕೊಳ್ಳಬೇಡ..

 

ನಾನು ನಿನಗೆ ಇಂಟಿಮೇಷನ್ ನೀಡುತ್ತೇನೆ ಬಿಡು ಎಂದು ಹೇಳುತ್ತಾ.. ಬಾಯ್ ಬಂಗಾರ ನನಗೆ ಚಿಕ್ಕ ವರ್ಕ್ ಇದೆ ಎಂದು ಶ್ರುತಿ ಕಾಲ್ ಡಿಸ್ಕನೆಕ್ಟ್ ಮಾಡಿದ ಸಿಯಾ ರಾಘವ್ ಕಡೆಗೆ ನೋಡುತ್ತಾಳೆ..

 

ತನ್ನನ್ನು ಗೈಡ್ ಆಗಿ ಬಾಡಿಗಾರ್ಡ್ ಆಗಿ ಅವಳ ಫ್ರೆಂಡ್‌ಗೆ ಇಂಟ್ರೊಡ್ಯೂಸ್ ಮಾಡಿದ ಸಿಯಾಳನ್ನು ನಗುತ್ತಾ ನೋಡುತ್ತಿರುವ ರಾಘವ್‌ಗೆ ಆ ಕ್ಷಣ ತಿಳಿಯಲಿಲ್ಲ ಸಿಯಾ ಪ್ಲಾನ್ ಏನು ಎಂದು..

 

ಸಿಯಾ ತನ್ನನ್ನೇ ತಾದಾತ್ಮ್ಯದಿಂದ ನೋಡುತ್ತಿದ್ದರೆ.. ರಾಘವ್ ಕೊಂಚ ಬ್ಲಶ್ ಆಗುತ್ತಾನೆ ಎಂದಿಗಿಂತಲೂ ಹೆಚ್ಚಾಗಿ..

 

ಅಸಲು ಅವನಲ್ಲಿ ಈ ಕೂಲ್ ಜಂಟಲ್‌ನೆಸ್ ನೋಡುತ್ತಿದ್ದರೆ ಅವನಿಗೇ ಆಶ್ಚರ್ಯವೆನಿಸುತ್ತದೆ ಮಾರಾಯ..

 

Premium Premium reading Full story · from ₹69
Sign in to continue