New Katha Varnika is now on Google Play — read original stories on your phone. Learn more
ಅಜೇಯ – 77
ಅಜೇಯ Premium 6 min read

ಅಜೇಯ – 77

**ಅಜೇಯ – 77**

 

ವಿಕ್ರಮ್ ಮಾತಿಗೆ ರಾಘವ್ ತುಟಿಗಳ ಮೇಲೆ ಕಾರ್ನರ್ ಸ್ಮೈಲ್ ಮೂಡಿತು.

 

ರಾಘವ್ ತನ್ನ ತಲೆಯನ್ನು ಮೆಲ್ಲನೆ ಪಕ್ಕಕ್ಕೆ ತಿರುಗಿಸಿ, ವಿಕ್ರಮ್ ಕಡೆಗೆ ನೋಡುತ್ತಾ—

 

**”ನೀನು ಇದನ್ನು ಬೆಳಕು ಎಂದುಕೊಳ್ಳುತ್ತಿರುವೆ ವಿಕ್ರಮ್… ಆದರೆ ನಿಜವಾಗಿ ನಿನ್ನ ಸರ್ವನಾಶವನ್ನು ನಿನ್ನ ಕಣ್ಣಾರೆ ತೋರಿಸಲು ನಾನು ಹೂಡಿದ ‘ಅಗ್ನಿ ಬೆಳಕು’ ಇದು!**

 

**ಹೂಂ… ಇನ್ನೂ ನಿನ್ನ ಅಡ್ವಾನ್ಸ್‌ಡ್ ಗನ್ಸ್ ಇರುವುದರ ಬಗ್ಗೆ ಮಾತನಾಡುತ್ತೀಯಾ? ಅದನ್ನು ನೋಡೋಣ,”** ಎಂದು ಹೇಳುತ್ತಾ…

 

ರಾಘವ್ ಎರಡೂ ಕೈಗಳ ಮುಷ್ಟಿಯನ್ನು ಬಲವಾಗಿ ಬಿಗಿದುಕೊಂಡನು!

ಅಷ್ಟೇ! ಅವನ ದೇಹದಲ್ಲಿ ಅಡಗಿದ್ದ ಅಜೇಯ ಲೋಹದ ಶಕ್ತಿಯು ಅವನ ನರಗಳಲ್ಲಿ ವೇಗವಾಗಿ ಹರಿಯಿತು.

Premium Premium reading Full story · from ₹69
Sign in to continue