New Katha Varnika is now on Google Play — read original stories on your phone. Learn more
ಅಜೇಯ – 32
ಅಜೇಯ Premium 6 min read

ಅಜೇಯ – 32

**ಅಜೇಯ – 32 **

 

ಸಿಯಾ ಮಡಿಲಲ್ಲಿ ಡ್ರಾಯಿಂಗ್ ಪ್ಯಾಡ್ ಹಿಡಿದುಕೊಂಡು, ಚಳಿಗೆ ಕೊಂಚ ನಡುಗುತ್ತಿರುವ ಬೆರಳುಗಳ ಮಧ್ಯೆ ಒಂದು ಬ್ಲಾಕ್ ಚಾರ್‌ಕೋಲ್ ಪೆನ್ಸಿಲ್ ಬಿಗಿಯಾಗಿ ಹಿಡಿದುಕೊಂಡಿದ್ದಾಳೆ..

 

ಕಿಟಕಿ ಹೊರಗೆ ಕಾಣಿಸುತ್ತಿರುವ ಆ ದಟ್ಟವಾದ ಮರಗಳನ್ನು, ಹೊಗೆಮಂಜಿನಲ್ಲಿ ಮುಳುಗಿಹೋಗುತ್ತಿರುವ ಕತ್ತಲು ಬೆಟ್ಟಗಳನ್ನು ಶೂನ್ಯವಾಗಿ ನೋಡುತ್ತಾ, ತನ್ನ ಪೆನ್ಸಿಲ್‌ನಿಂದ ಕ್ಯಾನ್ವಾಸ್ ಮೇಲೆ ಬಂಧಿಸುವ ಪ್ರಯತ್ನ ಮಾಡುತ್ತಿದ್ದಾಳೆ..

 

ನಿಜವಾಗಿ ಅವಳ ಕಣ್ಣುಗಳು ಹೊರಗಿನ ಪ್ರಕೃತಿಯನ್ನು ನೋಡುತ್ತಿರಲಿ, ಅವಳ ಮನಸ್ಸು ಮಾತ್ರ ಎಲ್ಲೋ ಬೇರೆಡೆ ಇದೆ..

 

ರಾಘವ್‌ನನ್ನು ಭೇಟಿಯಾದಾಗಿನಿಂದ ಸಿಯಾಳ ಮೈಂಡ್ ಅಸಲು ಸ್ಥಿಮಿತದಲ್ಲಿಲ್ಲ. ಆ ಕ್ಷಣ ನೆನಪಾದಾಗಲೆಲ್ಲ ಅವಳ ಎದೆಬಡಿತ ಹೆಚ್ಚಾಗುತ್ತಿದೆ..

 

ಅವನ ಕಣ್ಣುಗಳಲ್ಲಿ ನೋಡಿದ ಆ ಕ್ಷಣ, ಆ ನೋಟದ ತೀವ್ರತೆ ಅವಳನ್ನು ಇನ್ನೂ ಬೆನ್ನಟ್ಟುತ್ತಲೇ ಇದೆ..

 

Premium Premium reading Full story · from ₹69
Sign in to continue