New Katha Varnika is now on Google Play — read original stories on your phone. Learn more
ಅಜೇಯ – 51
ಅಜೇಯ Premium 6 min read

ಅಜೇಯ – 51

** ಅಜೇಯ – 51 **

 

ಆದರೆ ರಾಘವ್ ಸಾಮಾನ್ಯನಲ್ಲ. ಅವನು ಕಾಲೇಜು ದಿನಗಳಲ್ಲಿಯೇ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್‌ನಲ್ಲಿ ಅಡ್ವಾನ್ಸ್ಡ್ ಟ್ರೈನಿಂಗ್ ತೆಗೆದುಕೊಂಡವನು..

 

ಅವನ ಪ್ರಾಕ್ಟಿಕಲ್ ಮೈಂಡ್, ಅವನ ಶರೀರ ಎರಡೂ ಈಗ ಅತ್ಯಂತ ವೇಗವಾಗಿ ಸ್ಪಂದಿಸಿದವು..ಕೇವಲ ಅದು ಮಾತ್ರವಲ್ಲ..

 

ಈಗ ಅವನ ರಕ್ತದಲ್ಲಿ ಹರಿಯುತ್ತಿರುವ ಅಂದಿನ ಪರಾಕ್ರಮಶಾಲಿಯಾದ ರಾಜಕುಮಾರನಿಗೆ ಸಂಬಂಧಿಸಿದ ಯುದ್ಧ ನೈಪುಣ್ಯವೂ ಈ ಕ್ಷಣದಲ್ಲಿ ಅವನ ನರನರಗಳಲ್ಲಿ ಹರಿಯಲು ಪ್ರಾರಂಭಿಸಿತು..

 

ಮೊದಲ ರೌಡಿ ತನ್ನ ಕತ್ತಿಯಿಂದ ರಾಘವ್ ತಲೆಯನ್ನು ಗುರಿಯಿಟ್ಟು ಗಾಳಿಗೆ ಎತ್ತಿದನು..

 

ಕತ್ತಿ ಗಾಳಿಯಿಂದ ಕೆಳಗೆ ಬರುವ ಮುಂಚೆಯೇ, ರಾಘವ್ ಅತ್ಯಂತ ವೇಗವಾಗಿ ಪಕ್ಕಕ್ಕೆ ಸರಿದನು..

 

Premium Premium reading Full story · from ₹69
Sign in to continue