New Katha Varnika is now on Google Play — read original stories on your phone. Learn more
ಅಜೇಯ – 83
ಅಜೇಯ Premium 6 min read

ಅಜೇಯ – 83

* * ಅಜೇಯ – 83 * *

 

ಆ ಹಾಲಿನ ಸುತ್ತಲೂ ಅವರ ಸಾಮ್ರಾಜ್ಯದ ಅಜೇಯ ಯೋಧರ ಶಿಲ್ಪಗಳು, ಸಿದ್ಧರ ರಸವಿದ್ಯೆಯ ಮುದ್ರೆಗಳು ಕಲ್ಲಿನ ಗೋಡೆಗಳ ಮೇಲೆ ಜೀವಕಳೆಯೊಂದಿಗೆ ಕೆತ್ತಲ್ಪಟ್ಟಿವೆ..

 

ಆ ಕೋಣೆಯ ನೆಲವೆಲ್ಲಾ ಕಪ್ಪು ಕೃಷ್ಣಶಿಲೆಗಳಿಂದ ಜೋಡಿಸಲ್ಪಟ್ಟಿದೆ, ಆದರೆ ಆ ಕಲ್ಲುಗಳ ನಡುವೆ ರಸ ಲೋಹದ ಸಣ್ಣ ಕಾಲುವೆಯಂತೆ ಹರಿಯುತ್ತಾ ಒಂದು ಸಂಕೀರ್ಣವಾದ ಪ್ರಾಚೀನ ಯಂತ್ರದಂತೆ ಪ್ರಕಾಶಿಸುತ್ತಿದೆ…

 

ಆದರೆ ಆ ಹಾಲ್ ಒಟ್ಟಾರೆ ಆಕರ್ಷಣೆ… ಅದರ ಸರಿಯಾದ ಮಧ್ಯಭಾಗದಲ್ಲಿದೆ..

 

ಆ ಹಾಲಿನ ಮಧ್ಯದಲ್ಲಿ ಹದಿನೈದು ಅಡಿಯ ಎತ್ತರದಲ್ಲಿ ಒಂದು ಭಾರೀ, ಎತ್ತರದ ಕಲ್ಲಿನ ವೇದಿಕೆ ಇದೆ..

 

ಆ ವೇದಿಕೆಯ ಮೇಲ್ಭಾಗದಲ್ಲಿ ಅತ್ಯಂತ ಪಟಿಷ್ಠವಾದ, ಕಪ್ಪು ಬಣ್ಣದ ಪ್ರಾಚೀನ **’ ಉಗ್ರ ನರಸಿಂಹ ಸ್ವಾಮಿ ಕಲ್ಲಿನ ಪೀಠ ‘** ಒಂದು ಪ್ರತಿಷ್ಠಾಪಿಸಲ್ಪಟ್ಟಿದೆ..

 

Premium Premium reading Full story · from ₹69
Sign in to continue