ಅಜೇಯ – 53
* * ಅజేಯ – 53 * * ಬಿಸಿನೆಸ್ ವರ್ಲ್ಡ್‌ನಿಂದ ಸಿಯಾ ರಾಯಲ್ ಆರ್ಟ್ ಗ್ಯಾಲರಿಗೆ ಇನ್ವಿಟೇಶನ್ ಬಂದಿದ್ದರಿಂದ… ಮರುದಿನ ಗ್ಯಾಲರಿಗೆ ಹೋದ ವಿಕ್ರಮ್‌ಗೆ… ಅಲ್ಲಿ ಸಿಯಾಳ ರೂಪದಲ್ಲಿ ಕಂಡ ಮೈಥಿಲಿ ದೇವಿಯ ಪುನರ್ಜನ್ಮ ಹಾಗೂ ತನ್ನ ಒನ್‌ಸೈಡ್ ಲವ್ ಕಣ್ಣಿಗೆ ಬಿತ್ತು. ಆಗ ಸಿಯಾ ಬಿಡಿಸಿದ ಪ್ರತಿಯೊಂದು ಚಿತ್ರವೂ… ರಾಘವ್ ಜೊತೆಗಿನ ಅವಳ ಪ್ರೇಮ ಹಾಗೂ ಅವರ ಹಿಂದಿನ ಸಂಬಂಧವನ್ನು ಹೇಳುತ್ತಿರುವುದು ಸ್ಪಷ್ಟವಾಯಿತು. ಸಿಯಾ ಬಿಡಿಸಿದ ಅజేಯ ಖಡ್ಗವನ್ನು ನೋಡಿದ […]