ಅಜೇಯ – 11
**ಅಜೇಯ – 11** ಆಕೆಯ ಧ್ವನಿಯು ಆ ಬುಕ್ ಸ್ಟೋರ್ ನಿಶ್ಯಬ್ದದಲ್ಲಿ ಬಹಳ ಇಂಟೆನ್ಸ್ ಆಗಿ ಕೇಳಿಸುತ್ತಿದ್ದರೆ…”ನೀನು ಯಾವುದನ್ನು ಪ್ರತಿದಿನ ಬರುವ ಒಂದು ಸಾಮಾನ್ಯ ಕನಸು ಎಂದುಕೊಂಡಿದ್ದೀಯೋ… ಅದು ನಿನ್ನ ಭ್ರಮೆಯಲ್ಲ ರಾಘವ್.. ಅದು ನಿನ್ನ ಭವಿಷ್ಯವನ್ನು, ಈ ಪ್ರಪಂಚವನ್ನು ಬದಲಾಯಿಸಲಿರುವ ಒಂದು ಭಯಾನಕ ನಿಜ! ಕಾಲವು ತನ್ನ ಸರ್ಕಲ್ ಅನ್ನು ಪೂರ್ಣಗೊಳಿಸಲು ನಿನ್ನನ್ನು ಮತ್ತೆ ವಾಪಸ್ ಕರೆಯುತ್ತಿದೆ. ನೀನು ಹುಟ್ಟಿದ ನೆಲದ ಕಡೆಗೆ ನಿನ್ನ ಹೆಜ್ಜೆಗಳು ಬೀಳುತ್ತಿವೆ.” ಎಂದು ಈ ಬಾರಿ ಸ್ಪಷ್ಟವಾಗಿ […]