ಅಜೇಯ – 31
** ಅಜೇಯ – 31 ** ಆ ಕೋಡ್ನ ಅಸಲಾದ ಅರ್ಥ ಹೊರಬಂತು.. ಆ ಪೆಯಿಂಟಿಂಗ್ನಲ್ಲಿ ಸಿಯಾ ಬಿಡಿಸಿದ ಆ ಬಂಡೆಗಳ ಜೋಡಣೆ… ಅಹೋಬಿಲಂ ಕಾಡಿನ ಒಳಗಿರುವ ‘ನವ ನರಸಿಂಹ’ ದೇವಾಲಯಗಳ ಒಳಗಿರುವ ಒಂದು ಸೀಕ್ರೆಟ್ ಬೇಸ್ಮೆಂಟ್ ಗುಡಿಗೆ ಹೋಗುವ ನಕ್ಷತ್ರಗಳ ಮ್ಯಾಪ್.. ಎಂದು ಅರ್ಥವಾಗುತ್ತಿದ್ದಂತೆ.. ರಾಘವ್..” ಓ..ಮೈ ಗಾಡ್… ಸಿಯಾ.. ನಿಮಗೆ ತಿಳಿಯದೆಯೇ ನಿಮ್ಮ ಕೈಗಳು ಈ ಅಂಡರ್ಗ್ರೌಂಡ್ ಟೆಂಪಲ್ನ ಲಾಕ್ ಓಪನ್ ಮಾಡುವ ರೂಟ್ ಮ್ಯಾಪ್ ಅನ್ನು ಬಿಡಿಸಿಬಿಟ್ಟಿವೆ! ನಿಮ್ಮ […]