ಅಜೇಯ – 41
** ಅಜೇಯ – 41 ** ಅಲ್ಲಿ ರೋಡ್ ಸಂಪೂರ್ಣವಾಗಿ ಮುಗಿದುಹೋಯಿತು.. ಸುತ್ತಲೂ ಎತ್ತಿರುವ ಬೆಟ್ಟಗಳು, ಅವುಗಳ ಮಧ್ಯೆಯಿಂದ ಒಂದು ದೊಡ್ಡ ಜಲಪಾತ ವಿಪರೀತ ಶಬ್ದದೊಂದಿಗೆ ಕೆಳಗೆ ಬೀಳುತ್ತಿದೆ.. ಆ ಜಲಪಾತದ ನೀರಿನ ಹನಿಗಳು ಗಾಳಿಯಲ್ಲಿ ಸೇರಿ ಆ ಏರಿಯಾ ಎಲ್ಲಾ ಒಂದು ವಿಚಿತ್ರವಾದ, ಭಯಂಕರವಾದ ಹೊಗೆಮಂಜನ್ನು ಕ್ರಿಯೇಟ್ ಮಾಡಿದವು.. ರಾಘವ್ ಜೀಪ್ ಇಂಜಿನ್ ಆಫ್ ಮಾಡಲಾಗಿ… ರಾಘವ್ ಸಿಯಾ ಇಬ್ಬರೂ ಕಾರ್ ಇಳಿದರು… ಆ ಜಲಪಾತದ ಶಬ್ದ ಎಷ್ಟು ಲೌಡ್ ಆಗಿತ್ತೆಂದರೆ… […]