ಅಜೇಯ – 21
**ಅಜೇಯ – 21** ಸಿಯಾವನ್ನು ನೋಡಬೇಕೆಂದು ಮನಸ್ಸು ಹಂಬಲಿಸುತ್ತಿದ್ದರೂ.. ಬಹಳ ಕಷ್ಟವಾಗಿ ಆಕೆಯ ಮುಂದಿನವರೆಗೆ ಹೋಗಿ ವಾಪಸ್ ಬಂದ ರಾಘವ್.. ಅಷ್ಟೊತ್ತಿಗಾಗಲೇ ರಾತ್ರಿ ಸಮಯವಾಗಿದ್ದು.. ಅದು ಅಲ್ಲದೆ.. ಎಷ್ಟು ಬೇಗ ಅಹೋಬಿಲಮ್ ತಲುಪಬೇಕೆಂದುಕೊಂಡಿದ್ದನೋ ಜಟ್‌ಲಾಗ್‌ನಿಂದಾಗಿ.. ಬದಲಾದ ವಾತಾವರಣಕ್ಕೆ ಸ್ವಲ್ಪ ಕಷ್ಟಪಟ್ಟ ರಾಘವ್.. ರಾತ್ರಿ ಅಲ್ಲೇ ಹತ್ತಿರದಲ್ಲಿದ್ದ ಫೈವ್-ಸ್ಟಾರ್ ಹೋಟೆಲ್‌ನಲ್ಲಿ ಒಂದು ರಾತ್ರಿ ಸ್ಟೇ ಮಾಡಬೇಕೆಂದು ಫಿಕ್ಸ್ ಆಗುತ್ತಾನೆ.. ರೂಮ್‌ಗೆ ತಲುಪಿದ ರಾಘವ್‌ಗೆ ಏನೂ ತಿನ್ನಬೇಕೆಂದು ಅನಿಸದ ಕಾರಣ ಡಿನ್ನರ್ ಸ್ಕಿಪ್ ಮಾಡಿ.. […]